ಕರೊನಾ ಬಂದು ಹೋಯ್ತು, ನನ್​ ಲೈಫ್ ಇನ್ನು ಆರಾಮ ಎನ್ನುವಂತಿಲ್ಲ!

ನವದೆಹಲಿ: ಕರೊನಾ ವೈರಾಣು ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ದಿನವೂ ಸಾವಿರಾರು ಜನರು ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳುತ್ತಿದ್ದಾರೆ. ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿರುವ ಇವರೆಲ್ಲರೂ ಎಂದಿನಂತೆ ಆರೋಗ್ಯವಂತ ಜೀವನ ಸಾಗಿಸುತ್ತಿದ್ದಾರೆ ಎಂದೇ ನಾವೆಲ್ಲರೂ ಭಾವಿಸಿರುತ್ತೇವೆ. ಆದರೆ, ವಾಸ್ತವದಲ್ಲಿ ಹಾಗಿರುವುದಿಲ್ಲ! ಏಕೆಂದರೆ, ಕರೊನಾ ಗೆದ್ದಾದ ನಂತರ ಶೇ.13 ಜನರು ಮಾತ್ರ ಹಿಂದಿನಂತೆ ಸಂಪೂರ್ಣ ಆರೋಗ್ಯವಂತ ಜೀವನ ಸಾಗಿಸುತ್ತಾರೆ! ಇನ್ನುಳಿದ ಶೇ.87 ಜನರಲ್ಲಿ ಸುಸ್ತು, ಉಸಿರಾಟದ ಸಮಸ್ಯೆ, ಕೀಲು ನೋವು ಸೇರಿ ನಾನಾ ಬಗೆಯ ಕರೊನಾ … Continue reading ಕರೊನಾ ಬಂದು ಹೋಯ್ತು, ನನ್​ ಲೈಫ್ ಇನ್ನು ಆರಾಮ ಎನ್ನುವಂತಿಲ್ಲ!