2030ರ ಒಳಗೆ 100 ಬಿಲಿಯನ್ ದಾಟಲಿದೆ ಭಾರತದ ಇವಿ ಮಾರುಕಟ್ಟೆ ಬೆಲೆ; ಸಾಮಾನ್ಯರಿಗೆ ಏನು ಪ್ರಯೋಜನ?

ಬೆಂಗಳೂರು: ಕೆಲವು ತಿಂಗಳುಗಳ ಹಿಂದೆ ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್​, ಡಿಸೇಲ್​ಗಳನ್ನು ಬ್ಯಾನ್​ ಮಾಡುತ್ತೇವೆ ಎಂದಿದ್ದರು. ಇದಾದ ಮೇಲೆ ದೇಶದಲ್ಲಿ ಹೈಡ್ರೋಜನ್​, ನೈಸರ್ಗಿಕ ಅನಿಲವನ್ನು ಇಂಧನವಾಗಿ ಬಳಸುವ ಕಾರುಗಳು, ಎಲೆಕ್ಟ್ರಿಕ್​ ಕಾರುಗಳು, ಹೀಗೆ ನವೀಕರಿಸಬಹುದಾದ ಇಂಧನ ಬಳಸುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಇದೀಗ ದೇಶದಲ್ಲಿ ಹೈಡ್ರೋಜನ್​, ಸಿಎನ್​ಜಿ ಕಾರುಗಳಿಗಿಂತ ಹೆಚ್ಚಾಗಿ ಎಲೆಕ್ಟ್ರಿಕ್​ ಕಾರುಗಳ ಪಾರುಪತ್ಯವೇ ಹೆಚ್ಚಾಗಿದೆ. ಅದಕ್ಕೆ ಕಾರಣ ಇಷ್ಟೇ. ಹೈಡ್ರೋಜನ್​ ಅಥವಾ ನೈಸರ್ಗಿಕ ಅನಿಲವನ್ನು ಪೆಟ್ರೋಲ್​-ಡಿಸೆಲ್​ ರೀತಿ ಸಪ್ಲೈ ಮಾಡುವ ವ್ಯವಸ್ಥೆ ಇಲ್ಲ. ಆದರೆ … Continue reading 2030ರ ಒಳಗೆ 100 ಬಿಲಿಯನ್ ದಾಟಲಿದೆ ಭಾರತದ ಇವಿ ಮಾರುಕಟ್ಟೆ ಬೆಲೆ; ಸಾಮಾನ್ಯರಿಗೆ ಏನು ಪ್ರಯೋಜನ?