ಬದುಕಿದ್ದಾರೋ ಇಲ್ವೋ ಗೊತ್ತಿಲ್ಲ, ಆದ್ರೂ ಜನ್ಮದಿನದ ಶುಭಾಶಯ!

ನವದೆಹಲಿ: ಇಸ್ರೇಲ್​ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿ 19 ದಿನಗಳು ಕಳೆದಿದ್ದರೂ ಇನ್ನೂ ಅಲ್ಲಿನ ರಣಭೀಕರ ಪರಿಸ್ಥಿತಿ ಸಂಪೂರ್ಣ ತಿಳಿಯಾಗಿಲ್ಲ. ಅದೆಷ್ಟೋ ಮಂದಿ ಎಲ್ಲಿ ಹೇಗಿದ್ದಾರೆ ಎನ್ನುವುದೇ ಗೊತ್ತಿಲ್ಲ. ಕೆಲವರು ಬದುಕಿದ್ದಾರೋ ಇಲ್ಲವೋ ಎಂಬುದೂ ಗೊತ್ತಿಲ್ಲ. ಅದಾಗ್ಯೂ ಇಂಥದ್ದೇ ಒಂದು ಪರಿಸ್ಥಿತಿಯ ನಡುವೆ ಬಾಲಕನೊಬ್ಬನ ಜನ್ಮದಿನ ಬಂದಿದ್ದು, ಆತನಿಗೆ ಜನ್ಮದಿನದ ಶುಭಾಶಯ ಕೋರಲಾಗಿದೆ. 12ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಎರೆಜ್ ಕಲ್ಡರಾನ್ ಎಂಬ ಬಾಲಕನಿಗೆ ಇಸ್ರೇಲ್​ನ ಅಧಿಕೃತ ಎಕ್ಸ್ ಖಾತೆಯಿಂದ ಜನ್ಮದಿನದ ಶುಭಾಶಯ ಕೋರಲಾಗಿದೆ. … Continue reading ಬದುಕಿದ್ದಾರೋ ಇಲ್ವೋ ಗೊತ್ತಿಲ್ಲ, ಆದ್ರೂ ಜನ್ಮದಿನದ ಶುಭಾಶಯ!