ಈ ನಟಿ ಅಂಡರ್‌ವರ್ಲ್ಡ್​ ಡಾನ್‌ ಗೆಳತಿ, ಹಲವು ವರ್ಷಗಳ ಕಾಲ ಜೈಲಿನಲ್ಲಿದ್ದವರು ಈಗ ಎಲ್ಲಿ, ಹೇಗಿದ್ದಾರೆ?

ಮುಂಬೈ: ಇಂದು (ಜನವರಿ 18) ಮೋನಿಕಾ ಬೇಡಿ ಜನ್ಮದಿನ. ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಜನಿಸಿದ ಮೋನಿಕಾ ಭೂಗತ ಪಾತಕಿ ಅಬು ಸಲೇಂ ಜತೆಗೆ ಸಂಬಂಧ ಹೊಂದಿದ್ದಕ್ಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರು. ಇದೇ ಕಾರಣಕ್ಕೆ ಜೈಲಿಗೆ ಕೂಡ ಹೋಗಬೇಕಾಯಿತು. ಈ ವಿಶೇಷ ಸಂದರ್ಭದಲ್ಲಿ ಮೋನಿಕಾ ಜೀವನಕ್ಕೆ ಸಂಬಂಧಿಸಿದ ಕೆಲವು ಮಾಹಿತಿ ತಿಳಿಯೋಣ ಬನ್ನಿ… ತೆಲುಗು ಚಿತ್ರ ‘ತಾಜ್ ಮಹಲ್’ ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಮೋನಿಕಾಗೆ ಸುದೀರ್ಘವಾಗಿ ಸಿನಿ ಕ್ಷೇತ್ರದಲ್ಲಿರಲು ಸಾಧ್ಯವಾಗಲಿಲ್ಲ. ವೃತ್ತಿಜೀವನದ ಗ್ರಾಫ್ ವಿಶೇಷವಾಗಿ ಏನೂ ಇರಲಿಲ್ಲ. ಆಕೆಯ … Continue reading ಈ ನಟಿ ಅಂಡರ್‌ವರ್ಲ್ಡ್​ ಡಾನ್‌ ಗೆಳತಿ, ಹಲವು ವರ್ಷಗಳ ಕಾಲ ಜೈಲಿನಲ್ಲಿದ್ದವರು ಈಗ ಎಲ್ಲಿ, ಹೇಗಿದ್ದಾರೆ?