ಕೇಜ್ರಿವಾಲ್ ಬಂಧನ ಪ್ರಕರಣ: ಪಾರದರ್ಶಕ ತನಿಖೆಯಾಗಲಿ ಭಾರತಕ್ಕೆ ಅಮೆರಿಕ ಸಲಹೆ!

ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕುರಿತಾಗಿ ಅಮೆರಿಕ ಸರ್ಕಾರ ಎಲ್ಲ ವರದಿಗಳನ್ನೂ ಗಮನಿಸುತ್ತಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರರು ಹೇಳಿದ್ದಾರೆ. ಇದನ್ನೂ ಓದಿ:  ಕಾಂಗ್ರೆಸ್​ಗೆ ಮತ್ತೊಂದು ಶಾಕ್!: ಕಾಂಗ್ರೆಸ್​ ತೊರೆದ ಹಾಲಿ ಸಂಸದ ಬಿಜೆಪಿ ಸೇರ್ಪಡೆ! ಭಾರತ ಸರ್ಕಾರವು ಸಿಎಂ ಕೇಜ್ರಿವಾಲ್ ಬಂಧನ ಕುರಿತಾದ ತನಿಖೆಯನ್ನು ಕಾನೂನು ಪ್ರಕ್ರಿಯೆಯು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ. ಆಮ್ … Continue reading ಕೇಜ್ರಿವಾಲ್ ಬಂಧನ ಪ್ರಕರಣ: ಪಾರದರ್ಶಕ ತನಿಖೆಯಾಗಲಿ ಭಾರತಕ್ಕೆ ಅಮೆರಿಕ ಸಲಹೆ!