ಉತ್ತಮ ಉದ್ಯೋಗಿಗೆ ಸಿಕ್ಕಿತು ‘ಚಂದ್ರನ ತುಂಡು’!; ಚಂದ್ರಲೋಕದಲ್ಲಿ ಒಂದು ಎಕರೆ ಜಾಗ ಉಡುಗೊರೆ ಕೊಟ್ಟ ಕಂಪನಿ

ನವದೆಹಲಿ: ಅದೆಷ್ಟೇ ಕೆಲಸ ಮಾಡಿದರೂ ಸಾಮಾನ್ಯ ಜನರು ಈ ಭೂಮಿ ಮೇಲೆ ಒಂದು ಜಾಗ ಖರೀದಿಸಲು ಹರಸಾಹಸ ಪಡಬೇಕಾಗುತ್ತದೆ. ಆದರೆ ಇಲ್ಲೊಬ್ಬರು ತಮ್ಮ ಕೆಲಸದಿಂದಲೇ ಚಂದ್ರಲೋಕದಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ. ಇವರ ಕೆಲಸಕ್ಕೆ ಪ್ರತಿಯಾಗಿ ಚಂದ್ರನ ಮೇಲೆ ಒಂದು ಎಕರೆ ಜಾಗವನ್ನು ಕಂಪನಿ ಉಡುಗೊರೆಯಾಗಿ ಕೊಟ್ಟಿದೆ. ಹೀಗೆ ಚಂದ್ರ ಲೋಕದಲ್ಲಿನ ಜಾಗವನ್ನು ಉಡುಗೊರೆಯಾಗಿ ಪಡೆದ ಉದ್ಯೋಗಿಯ ಹೆಸರು ಇಫ್ಟೇಕರ್​ ರಹಮಾನಿ. ಬಿಹಾರ ಮೂಲದ ಇವರು ನೋಯ್ಡಾದಲ್ಲಿ ಕೆಲಸ ಮಾಡುತ್ತಿದ್ದಾರೆ. ನೋಯ್ಡಾದಲ್ಲಿ ಇವರು ಎಆರ್​ ಸ್ಟುಡಿಯೋಸ್​ ಎಂಬ ಸಾಫ್ಟ್​ವೇರ್ ಕಂಪನಿ … Continue reading ಉತ್ತಮ ಉದ್ಯೋಗಿಗೆ ಸಿಕ್ಕಿತು ‘ಚಂದ್ರನ ತುಂಡು’!; ಚಂದ್ರಲೋಕದಲ್ಲಿ ಒಂದು ಎಕರೆ ಜಾಗ ಉಡುಗೊರೆ ಕೊಟ್ಟ ಕಂಪನಿ