ಓಡಿಹೋಗಿದ್ದ ಪ್ರೇಮಿಗಳನ್ನು ಹಿಡಿದುತಂದ ಪೊಲೀಸ್​; ಯುವತಿ ಮನೆಗೆ, ಯುವಕ ಮಸಣಕ್ಕೆ !

ಲಖನೌ : ತನ್ನ ಪ್ರೇಯಸಿಯೊಂದಿಗೆ ಊರುಬಿಟ್ಟು ಓಡಿಹೋಗಿದ್ದ, ಸಿಕ್ಕಿಬಿದ್ದು ಪೊಲೀಸ್​ ಗಿರಫ್ತಿನಲ್ಲಿದ್ದ ಯುವಕನು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆಯು ಉತ್ತರಪ್ರದೇಶದ ಬುಲಂದ್​ಶಹರ್ ಜಿಲ್ಲೆಯಿಂದ ವರದಿಯಾಗಿದೆ. ಚೌದೇರಾ ಗ್ರಾಮದ ನಿವಾಸಿಯಾಗಿದ್ದ 22 ವರ್ಷದ ವಿಕ್ಕಿ ಸಿಂಗ್​ ಮೃತಪಟ್ಟಿದ್ದು, ಗ್ರಾಮ ಠಾಣೆಯ ಸಬ್​ಇನ್ಸ್​ಪೆಕ್ಟರ್​ ಸೇರಿದಂತೆ ಎಂಟು ಜನರ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ. ಏಪ್ರಿಲ್ 5 ರಂದು ವಿಕ್ಕಿ ಸಿಂಗ್, ಅದೇ ಊರಿನ ತನ್ನ ಪ್ರೇಯಸಿಯೊಂದಿಗೆ ಮನೆ ಬಿಟ್ಟು ಓಡಿಹೋಗಿದ್ದ. ಏಪ್ರಿಲ್ 11 ರಂದು ಅವರಿಬ್ಬರನ್ನೂ ಹಿಡಿದುತಂದ ಚೌದೇರಾ ಪೊಲೀಸರು … Continue reading ಓಡಿಹೋಗಿದ್ದ ಪ್ರೇಮಿಗಳನ್ನು ಹಿಡಿದುತಂದ ಪೊಲೀಸ್​; ಯುವತಿ ಮನೆಗೆ, ಯುವಕ ಮಸಣಕ್ಕೆ !