ಟ್ವಿಟರ್​ ಮಾಲೀಕತ್ವ ವಹಿಸಿಕೊಳ್ಳುತ್ತಿದ್ದಂತೆ ಸಿಇಒ ಪರಾಗ್​ ಅಗರ್ವಾಲ್​ರನ್ನು ವಜಾಗೊಳಿಸಿದ ಎಲಾನ್​ ಮಸ್ಕ್​!

ಕ್ಯಾಲಿಫೋರ್ನಿಯಾ: ಜಗತ್ತಿನ ನಂಬರ್​ 1 ಶ್ರೀಮಂತ ಹಾಗೂ ಟೆಸ್ಲಾ ಕಂಪನಿಯ ಸಿಇಒ ಎಲಾನ್​ ಮಸ್ಕ್​ ಟ್ವಿಟರ್​ ಕಂಪನಿಯ ಮಾಲೀಕತ್ವವನ್ನು ವಹಿಸಿಕೊಳ್ಳುತ್ತಿದ್ದಂತೆ ಟ್ವಿಟರ್​ನ ಉನ್ನತ ಅಧಿಕಾರಿಗಳನ್ನು ವಜಾ ಮಾಡಿರುವುದಾಗಿ ಶುಕ್ರವಾರ ವರದಿಯಾಗಿದೆ. ಟ್ವಿಟರ್​ ಖರೀದಿಯ ಒಪ್ಪಂದವನ್ನು ಶುಕ್ರವಾರ ಅಂತಿಮಗೊಳಿಸುತ್ತಿದ್ದಂತೆಯೇ ಎಲಾನ್​ ಮಸ್ಕ್​ ಈ ನಿರ್ಧಾರ ಪ್ರಕಟಿಸಿದ್ದಾರೆ ಎಂದು ತಿಳಿದುಬಂದಿದೆ. ಭಾರತೀಯ ಮೂಲದವರಾದ ಟ್ವಿಟರ್​ ಸಿಇಒ ಪರಾಗ್​ ಅಗರ್ವಾಲ್​ ಹಾಗೂ ನೀತಿ ನಿರೂಪಣೆಯ ಮುಖ್ಯಸ್ಥ ವಿಜಯ್​ ಗದ್ದೆ ಅವರನ್ನು ಎಲಾನ್​ ಮಸ್ಕ್​ ಕೆಲಸದಿಂದ ವಜಾಗೊಳಿಸಿದ್ದಾರೆ. ಅಲ್ಲದೆ, ಮುಖ್ಯ ಹಣಕಾಸು ಅಧಿಕಾರಿ … Continue reading ಟ್ವಿಟರ್​ ಮಾಲೀಕತ್ವ ವಹಿಸಿಕೊಳ್ಳುತ್ತಿದ್ದಂತೆ ಸಿಇಒ ಪರಾಗ್​ ಅಗರ್ವಾಲ್​ರನ್ನು ವಜಾಗೊಳಿಸಿದ ಎಲಾನ್​ ಮಸ್ಕ್​!