ಮಾಮೂಲಿಗಿಂತ ಅರ್ಧಕ್ಕೂ ಅಧಿಕ ಕಡಿಮೆ ಖರ್ಚಲ್ಲಿ ಈಗ ಎಕ್ಸ್ ಸಬ್​ಸ್ಕ್ರಿಪ್ಷನ್ ಲಭ್ಯ; ಏನಿದು ಎಲಾನ್ ಮಸ್ಕ್ ಕಮರ್ಷಿಯಲ್ ಪ್ಲ್ಯಾನ್?

ನವದೆಹಲಿ: ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್​ ಖರೀದಿ ಮಾಡಿದ ಬಳಿಕ ಅದರಲ್ಲಿ ಬಹಳಷ್ಟು ಬದಲಾವಣೆ ತಂದಿದ್ದಲ್ಲದೆ, ಕೊನೆಗೆ ಅದರ ಹೆಸರನ್ನು ‘ಎಕ್ಸ್’ ಎಂದು ಬದಲಾಯಿಸಿಬಿಟ್ಟರು. ಈ ಮಧ್ಯೆ ದುಡ್ಡು ಕೊಟ್ಟರೆ ಸಾಕು ಯಾರೂ ಬೇಕಾದರೂ ಬ್ಲೂ ಟಿಕ್​ ಪಡೆಯಬಹುದು ಎಂದು ಅದನ್ನು ಖರೀದಿಗಿಟ್ಟರು. ಅರ್ಥಾತ್, ಸಬ್​ಸ್ಕ್ರಿಪ್ಷನ್ ಇದ್ದವರಿಗಷ್ಟೇ ಬ್ಲೂ ಟಿಕ್ ಮತ್ತು ಇತರ ಹೆಚ್ಚುವರಿ ಸೌಲಭ್ಯ ಎಂದು ನಿಯಮ ಮಾಡಿದರು. ಹೀಗೆ ಒಂದಾದ ಮೇಲೊಂದರಂತೆ ಎಕ್ಸ್​ನಲ್ಲಿ ಹಲವು ಬದಲಾವಣೆ-ಸುಧಾರಣೆಗಳನ್ನು ಮಾಡುತ್ತ ಬಂದಿರುವ ಎಲಾನ್ ಮಸ್ಕ್, ಹಲವು ಕಮರ್ಷಿಯಲ್ … Continue reading ಮಾಮೂಲಿಗಿಂತ ಅರ್ಧಕ್ಕೂ ಅಧಿಕ ಕಡಿಮೆ ಖರ್ಚಲ್ಲಿ ಈಗ ಎಕ್ಸ್ ಸಬ್​ಸ್ಕ್ರಿಪ್ಷನ್ ಲಭ್ಯ; ಏನಿದು ಎಲಾನ್ ಮಸ್ಕ್ ಕಮರ್ಷಿಯಲ್ ಪ್ಲ್ಯಾನ್?