ಟ್ವಿಟರ್​ನಲ್ಲಿ ಇನ್ಮುಂದೆ ಧಾರಾಳವಾಗಿ ಬರೆಯಬಹುದು: ಆಗಲಿರುವ ಪ್ರಮುಖ ಬದಲಾವಣೆ ಏನು?

ಬೆಂಗಳೂರು: ಮೈಕ್ರೋಬ್ಲಾಗಿಂಗ್​ ಆ್ಯಪ್ ಆಗಿರುವ​ ಟ್ವಿಟರ್​ನಲ್ಲಿ ಸದ್ಯದಲ್ಲೇ ಧಾರಾಳವಾಗಿ ಬರೆಯಬಹುದು. ಅಂಥದ್ದೊಂದು ಪ್ರಮುಖ ಬದಲಾವಣೆ ಆಗಲಿರುವ ಕುರಿತು ಅಧಿಕೃತ ಮಾಹಿತಿಯೊಂದು ಹೊರಬಿದ್ದಿದೆ. ಏಕೆಂದರೆ ಇದನ್ನು ಟ್ವಿಟರ್​ ಮಾಲೀಕ ಎಲಾನ್ ಮಸ್ಕ್ ಅವರೇ ಹೇಳಿಕೊಂಡಿದ್ದಾರೆ. ಈ ಮಹತ್ವದ ಬದಲಾವಣೆ ಆಗುತ್ತಿದ್ದಂತೆ ತುಂಬಾ ಬರೆಯುವವರು, ದೊಡ್ಡ ದೊಡ್ಡ ಬರಹಗಳನ್ನು ಹಂಚಿಕೊಳ್ಳುವವರಿಗೆ ಅನುಕೂಲವಾಗಲಿದೆ. ಅರ್ಥಾತ್, ಟ್ವಿಟರ್​ನಲ್ಲಿ ಕ್ಯಾರೆಕ್ಟರ್ ಲಿಮಿಟ್​ ಹೆಚ್ಚಾಗಲಿದೆ. ಆರಂಭದಲ್ಲಿ ಟ್ವಿಟರ್​ನಲ್ಲಿ ಬರೀ 140 ಕ್ಯಾರೆಕ್ಟರ್​ನಷ್ಟು ಮಾತ್ರ ಬರೆಯಲು ಸಾಧ್ಯವಿತ್ತು. ಆಮೇಲೆ ಅದನ್ನು ದುಪ್ಪಟ್ಟುಗೊಳಿಸಿದ್ದರಿಂದ ಸದ್ಯ ಕ್ಯಾರೆಕ್ಟರ್ ಲಿಮಿಟ್ 280 … Continue reading ಟ್ವಿಟರ್​ನಲ್ಲಿ ಇನ್ಮುಂದೆ ಧಾರಾಳವಾಗಿ ಬರೆಯಬಹುದು: ಆಗಲಿರುವ ಪ್ರಮುಖ ಬದಲಾವಣೆ ಏನು?