ಕೋಟಿ ಕೋಟಿ ಕಳಕೊಂಡರೂ ಮತ್ತೊಮ್ಮೆ ಎಲಾನ್ ಮಸ್ಕ್ ಅತೀ ಶ್ರೀಮಂತ ವ್ಯಕ್ತಿ!

ನವದೆಹಲಿ: Arnault ನ LVMH ಷೇರುಗಳು ಪ್ಯಾರಿಸ್ ವಹಿವಾಟಿನಲ್ಲಿ 2.6% ಕುಸಿದ ನಂತರ ಟೆಸ್ಲಾ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲಾನ್ ಮಸ್ಕ್ ಐಷಾರಾಮಿ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಸಿರಿವಂತಿಕೆಯಲ್ಲಿ ಬುಧವಾರ ಮೀರಿಸಿದ್ದಾರೆ. ಈ ಮೂಲಕ ಎಲೋನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ಮರಳಿ ಪಡೆದಿದ್ದಾರೆ. ಈ ಹಿಂದೆ ಅವರು ಟ್ವಿಟರ್​ ಸಂಸ್ಥೆಯನ್ನು ಖರೀದಿಸಿದ ನಂತರ ತಮ್ಮ ಸಂಪತ್ತನ್ನು ಕಳೆದುಕೊಳ್ಳಲು ಪ್ರಾರಂಭಿಸಿದ್ದರು. ಇದನ್ನೂ ಓದಿ: 45 ಸೆಕೆಂಡ್​ಗೆ ಒಂದು ಕಾರು ತಯಾರಿಸಲಿರುವ … Continue reading ಕೋಟಿ ಕೋಟಿ ಕಳಕೊಂಡರೂ ಮತ್ತೊಮ್ಮೆ ಎಲಾನ್ ಮಸ್ಕ್ ಅತೀ ಶ್ರೀಮಂತ ವ್ಯಕ್ತಿ!