ನಗೆಯುಕ್ಕಿಸುವಂತಿದೆ ಆನೆಯ ಸೋಷಿಯಲ್ ಡಿಸ್ಟೆನ್ಸಿಂಗ್ ಟೆಕ್ನಿಕ್

ದಂಡಂ ದಶಗುಣಂ ಎಂಬುದು ಚರ್ಚೆ ವಿಷಯವಾದಾಗ ಮೊದಲು ಕಣ್ಮುಂದೆ ಬರುವ ಮೂಲಭೂತ ಅಸ್ತ್ರವೆಂದರೆ ಬೆತ್ತ, ದೊಣ್ಣೆ, ಲಾಠಿ ಅಥವಾ ಮರದ ಕೊಂಬೆ. ಹಠ ಮಾಡುವ ಮಗುವನ್ನು ಬೆದರಿಸಲು ಪಾಲಕರಿಗೆ ಅಥವಾ ಅಪರಾಧಿಯ ಬಾಯಿ ಬಿಡಿಸಲು ಪೊಲೀಸರಿಗೆ ಸಹಾಯವಾಗುವ ಪ್ರಮುಖ ಅಸ್ತ್ರವೆಂದರೆ ಲಾಠಿ. ಈ ಪರಿಕಲ್ಪನೆ ಪ್ರಾಣಿಗಳಲ್ಲೂ ಇದೆ ಎಂದರೆ ಅಚ್ಚರಿಯಾಗುತ್ತದಲ್ಲವೆ? ಅದಕ್ಕೊಂದು ಉದಾಹರಣೆ ಇಲ್ಲಿದೆ. ನೋಡಿ. ಅರಣ್ಯದಲ್ಲಿ ಆನೆಯೊಂದು ಖಡ್ಗಮೃಗವನ್ನು ಓಡಿಸಲು ಮರದ ಕೊಂಬೆಯನ್ನು ಬಳಸಿದೆ. ಖಡ್ಗಮೃಗವನ್ನು ದಂಡಿಸಲು ಈ ದಂಡವನ್ನು ಅಸ್ತ್ರವಾಗಿಸಿಕೊಂಡಿದೆ. ಈ ವಿಡಿಯೋ ಸಾಮಾಜಿಕ … Continue reading ನಗೆಯುಕ್ಕಿಸುವಂತಿದೆ ಆನೆಯ ಸೋಷಿಯಲ್ ಡಿಸ್ಟೆನ್ಸಿಂಗ್ ಟೆಕ್ನಿಕ್