ಕೀ ಹಾಕಿ ಸ್ಟಾರ್ಟ್ ಮಾಡಿದ್ದೇ ತಡ ಹೊತ್ತಿ ಉರಿದ ಎಲೆಕ್ಟ್ರಿಕ್ ಸ್ಕೂಟರ್!

ಮಂಡ್ಯ: ನಿಲ್ಲಿಸಿದ್ದ ಎಲೆಕ್ಟ್ರಿಕ್​ ಸ್ಕೂಟರ್​ ಅನ್ನು ಕೀ ಹಾಕೀ ಸ್ಟಾರ್ಟ್​ ಮಾಡಿದ್ದೇ ತಡ ದಿಢೀರ್​ ಬೆಂಕಿ ಕಾಣಿಸಿಕೊಂಡಿದ್ದು, ಅನಾಹುತ ತಪ್ಪಿಸುವಷ್ಟರಲ್ಲೇ ಸ್ಕೂಟರ್​ ಅಗ್ನಿಯ ಕೆನ್ನಾಲಿಗೆಗೆ ತುತ್ತಾದ ಘಟನೆ ಮಂಡ್ಯ ತಾಲೂಕಿನ ಮುತ್ತೆಗೆರೆ ಗ್ರಾಮದಲ್ಲಿ ಸಂಭವಿಸಿದೆ. ಇದನ್ನೂ ಓದಿ: ಭಾರತಕ್ಕೆ ಒಟ್ಟಿಗೆ ಅಪ್ಪಳಿಸಲಿವೆ ಎರಡು ಸೈಕ್ಲೋನ್​: ಇದು ಅಪರೂಪದ ವಿದ್ಯಾಮಾನ, ಹವಾಮಾನ ತಜ್ಞರ ಎಚ್ಚರಿಕೆ ಎಂದಿನಂತೆ ಕೀ ಆನ್​ ಮಾಡಿ ಸ್ಟಾರ್ಟ್​​ ಮಾಡುವಾಗ ಸ್ಕೂಟರ್​ನಲ್ಲಿ ದಿಢೀರ್​​ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿಯನ್ನು ನಂದಿಸುವ ಪ್ರಯತ್ನಕ್ಕೆ ಮುಂದಾದರೂ ಕೂಡ ಇದು ಫಲಿಸಲಿಲ್ಲ. … Continue reading ಕೀ ಹಾಕಿ ಸ್ಟಾರ್ಟ್ ಮಾಡಿದ್ದೇ ತಡ ಹೊತ್ತಿ ಉರಿದ ಎಲೆಕ್ಟ್ರಿಕ್ ಸ್ಕೂಟರ್!