ಎಲೆಕ್ಟೋರಲ್​ ಬಾಂಡ್ಸ್​: ಲಾಭಕ್ಕಿಂತ 6 ಪಟ್ಟು ಹೆಚ್ಚು ದೇಣಿಗೆ! ದೊಡ್ಡವರೇ ತಮ್ಮ ಶಕ್ತಿ ಮೀರಿ ಹಣ ಕೊಟ್ಟಿಲ್ಲ

ನವದೆಹಲಿ: ಸುಪ್ರೀಂಕೋರ್ಟ್​ ಆದೇಶದಂತೆ ಚುನಾವಣಾ ಆಯೋಗವು ಎಲೆಕ್ಟೋರಲ್​ ಬಾಂಡ್ಸ್​ ಕುರಿತಾದ ಮಾಹಿತಿಗಳನ್ನು ತನ್ನ ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಮಾಡಿದ ಬೆನ್ನಲ್ಲೇ, ಅದರಲ್ಲಿರುವ ಸ್ಫೋಟಕ ಮಾಹಿತಿಗಳು ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿದೆ. ಗಮನಾರ್ಹ ಸಂಗತಿ ಏನೆಂದರೆ, ಫ್ಯೂಚರ್​ ಗೇಮಿಂಗ್​ ಅಂಡ್​ ಹೋಟೆಲ್​ ಸರ್ವೀಸ್​ ಪ್ರೈವೆಟ್​ ಕಂಪನಿ ಇತರೆ ಕಂಪನಿಗಳಿಗಿಂತ 2019ರ ಏಪ್ರಿಲ್​ 12ರಿಂದ 2024ರ ಜನವರಿ 12ರವರೆಗೆ ಎಲೆಕ್ಟೋರಲ್​ ಬಾಂಡ್ಸ್​ ಮೂಲಕ ಅತಿ ಹೆಚ್ಚು ದೇಣಿಗೆ ನೀಡಿದ ಕಂಪನಿಯಾಗಿದೆ. ಫ್ಯೂಚರ್​ ಗೇಮಿಂಗ್​ ಅಂಡ್​ ಹೋಟೆಲ್​ ಸರ್ವೀಸ್​ ಪ್ರೈವೆಟ್​ … Continue reading ಎಲೆಕ್ಟೋರಲ್​ ಬಾಂಡ್ಸ್​: ಲಾಭಕ್ಕಿಂತ 6 ಪಟ್ಟು ಹೆಚ್ಚು ದೇಣಿಗೆ! ದೊಡ್ಡವರೇ ತಮ್ಮ ಶಕ್ತಿ ಮೀರಿ ಹಣ ಕೊಟ್ಟಿಲ್ಲ