ಸಾಮೂಹಿಕ ಜವಾಬ್ದಾರಿ: ಮತದಾನ ಪ್ರಮಾಣ, ನಗದು ವಶದಲ್ಲಿ ದಾಖಲೆ

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ತಮ್ಮ ಕ್ಷೇತ್ರಗಳ ಶಾಸಕರನ್ನು ಮತದಾರರು ಈಗಾಗಲೇ ಆಯ್ಕೆ ಮಾಡಿದ್ದು, ಜನಾದೇಶ ಯಾರಿಗೆ ದೊರೆತಿದೆ ಎಂಬುದು ಇಂದಿನ ಮತ ಎಣಿಕೆಯಲ್ಲಿ ಬಹಿರಂಗವಾಗಲಿದೆ. ಈ ಬಾರಿ ರಾಜ್ಯದಲ್ಲಿ ಶೇ. 73.19ರಷ್ಟು ಮತದಾನವಾಗಿದ್ದು, ಕಳೆದ ಅವಧಿಗಿಂತ ಶೇ. 1.06 ರಷ್ಟು ಹೆಚ್ಚು ಎನ್ನುವುದು ಒಂದಿಷ್ಟು ಸಮಾಧಾನ ತರುವ ಸಂಗತಿ. ಅಲ್ಲದೆ, 1956ರಲ್ಲಿ ನೂತನ ರಾಜ್ಯವಾಗಿ ಕರ್ನಾಟಕ ರಚನೆಗೊಂಡ ನಂತರ ಇದು ಗರಿಷ್ಠ ಶೇಕಡಾವಾರು ಮತದಾನವಾಗಿದೆ. ಆದರೂ ಶೇ. 26ಕ್ಕಿಂತ ಹೆಚ್ಚು ಮತದಾರರು ಮತದಾನ ಪ್ರಕ್ರಿಯೆಯಿಂದ ದೂರ … Continue reading ಸಾಮೂಹಿಕ ಜವಾಬ್ದಾರಿ: ಮತದಾನ ಪ್ರಮಾಣ, ನಗದು ವಶದಲ್ಲಿ ದಾಖಲೆ