ವಿಟ್ಲ ಕೈಕೊಟ್ಟ ವಿದ್ಯುತ್

ಚುನಾವಣೆ ಪ್ರಾರಂಭವಾದ ಬಳಿಕ ಮುಗಿರುವ ತನಕ ಅಡಚಣೆ ರಹಿತ ವಿದ್ಯುತ್ ನೀಡಬೇಕೆಂಬ ನಿರ್ದೇಶನವನ್ನು ಚುನಾವಣಾ ಆಯೋಗದಿಂದ ನೀಡಲಾಗಿತ್ತು. ಈ ನಡುವೆ ವಿಟ್ಲ ಮೆಸ್ಕಾಂ ವ್ಯಾಪ್ತಿಯಲ್ಲಿ ಬೆಳಗ್ಗೆ ೭ರ ಸುಮಾರಿಗೆ ೩೦ ನಿಮಿಷಕ್ಕೂ ಅಽಕ ಸಮಯ ವಿದ್ಯುತ್ ನಿಲುಗಡೆಯಾಗಿದೆ. ಇದರಿಂದ ಪುತ್ತೂರು ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ಕತ್ತಲೆಯಲ್ಲೇ ಮತದಾನ ಮಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಮತಗಟ್ಟೆ ಅಽಕಾರಿಗಳು ತಮ್ಮಲ್ಲಿದ್ದ ಲೈಟ್ ಹಾಗೂ ಮೊಬೈಲ್ ಲೈಟ್‌ಗಳನ್ನು ಬಳಸಿಕೊಂಡು ಮತದಾನ ಪ್ರಕ್ರಿಯೆ ನಡೆಸಿದರು. ವಿಟ್ಲ ಉಪಕೇಂದ್ರ ಸಂಪರ್ಕ ಕಲ್ಪಿಸುವ … Continue reading ವಿಟ್ಲ ಕೈಕೊಟ್ಟ ವಿದ್ಯುತ್