13 ಸಾವಿರಕ್ಕೆ ಖರೀದಿಸಿ 36 ಕೋಟಿ ರೂ.ಗೆ ಮಾರಾಟ! ಅಪರೂಪದ ಮಾಸ್ಕ್​ನ ರೋಚಕ ಕತೆಯಿದು

ನವದೆಹಲಿ: ಕೇವಲ 13 ಸಾವಿರ ರೂಪಾಯಿಗೆ ಖರೀದಿಸಿದ ಮಾಸ್ಕ್​ ಒಂದನ್ನು ಬರೋಬ್ಬರಿ 36 ಕೋಟಿ ರೂಪಾಯಿಗೆ ಹರಾಜು ಹಾಕಿದ ಆರ್ಟ್​ ಡೀಲರ್​ ವಿರುದ್ಧ ಹಿರಿಯ ದಂಪತಿ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ. ಮೇಲ್​ ಆನ್​ಲೈನ್​ ವರದಿಯ ಪ್ರಕಾರ ಮೋಸ ಹೋದ ದಂಪತಿ 80ರ ವಯಸ್ಸಿನವರು. ಇಬ್ಬರು ಫ್ರಾನ್ಸ್​ನ ನಿಮ್ಸ್ ಮೂಲದವರು. 2021ರಲ್ಲಿ ತಮ್ಮ ಮನೆಯನ್ನು ತೆರವುಗೊಳಿಸುವಾಗ ‘ಎನ್ಜಿಲ್’ ಆಫ್ರಿಕನ್ ಮಾಸ್ಕ್​ ಅನ್ನು ಮಾರಾಟ ಮಾಡಲು ನಿರ್ಧರಿಸಿದರು. ಮಿಸ್ಟರ್​ ಝಡ್​ ಎಂದು ಕರೆಯಲ್ಪಡುವ ಓರ್ವ ಆರ್ಟ್​ ಡೀಲರ್​ಗೆ 129 ಪೌಂಡ್​ … Continue reading 13 ಸಾವಿರಕ್ಕೆ ಖರೀದಿಸಿ 36 ಕೋಟಿ ರೂ.ಗೆ ಮಾರಾಟ! ಅಪರೂಪದ ಮಾಸ್ಕ್​ನ ರೋಚಕ ಕತೆಯಿದು