ಏನಿದು ಸೌರ ಮಾರುತ? ಅದರ ರೇಡಿಯೇಷನ್‍ನಿಂದ ಸಮಸ್ಯೆ ಆಗುವುದು ನಿಜವೇ?

ನವದೆಹಲಿ: ಇತ್ತೀಚೆಗೆ ಕೆಲ ದಿನಗಳಿಂದ ಸೌರ ಮಾರುತ ಬಂದು ಮೊಬೈಲ್‍ ನೆಟ್ವರ್ಕ್‍ಗೆ ಸಮಸ್ಯೆ ಆಗಲಿದೆ, ಉಪಗ್ರಹಳಿಗೆ ಸಮಸ್ಯೆಯಾಗಲಿದೆ ಎನ್ನುವಂತಹ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಹಾಗಾದರೆ ಸೌರ ಮಾರುತ ಎಂದರೇನು? ಅವು ಭೂಮಿಯ ಮೇಲೆ ಯಾವ ಪರಿಣಾಮವನ್ನು ಬೀರುತ್ತವೆ? ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ಸುದ್ದಿಗಳ ಅಸಲಿಯತ್ತು ಏನು? ಈ ಕುರಿತಾದ ಮಾಹಿತಿ ಇಲ್ಲಿದೆ. ಇಂದು (ಜು.15) ಮತ್ತು ನಾಳೆ (ಜು.16) ಸಿಎಂಇ ಮೋಡಗಳು ಭೂಮಿಗೆ ಅಪ್ಪಳಿಸಲಿವೆ ಎಂದು ನಾಸಾ ಭವಿಷ್ಯ ನುಡಿದಿದೆ. ಇದು ಉತ್ತರ ಧ್ರುವದ ಬಳಿ … Continue reading ಏನಿದು ಸೌರ ಮಾರುತ? ಅದರ ರೇಡಿಯೇಷನ್‍ನಿಂದ ಸಮಸ್ಯೆ ಆಗುವುದು ನಿಜವೇ?