ಅಣೆಕಟ್ಟು ಆತಂಕ; ಬ್ರಹ್ಮಪುತ್ರಾ ನದಿಗೆ ಚೀನಾ ಡ್ಯಾಂ ನಿರ್ಮಾಣ..

ಭಾರತದ ಜತೆ ಭಾರಿ ಪ್ರಮಾಣದ ವ್ಯಾಪಾರ ವಹಿವಾಟುಗಳು ಇದ್ದರೂ, ಗಡಿ ಮತ್ತಿತರ ವಿಷಯಗಳಲ್ಲಿ ಚೀನಾದ ತಗಾದೆ ತಕರಾರು ಇದ್ದದ್ದೇ. ಪೂರ್ವ ಲಡಾಖಿನಲ್ಲಿ ಕ್ಯಾತೆ ತೆಗೆದಿದ್ದ ಚೀನಾ ಭಾರತದ ಬಿಗಿ ನಿಲುವು ಮತ್ತು ರಾಜತಾಂತ್ರಿಕ ಕಾರ್ಯತಂತ್ರದ ಫಲವಾಗಿ ಹಿಂದಡಿ ಇಟ್ಟಿದ್ದು ಇತಿಹಾಸ. ಈಗ ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ಟಿಬೆಟ್​ನಲ್ಲಿ ಅಣೆಕಟ್ಟು ನಿರ್ವಿುಸಲು ಸಜ್ಜಾಗಿದ್ದು, ಮತ್ತೊಂದು ಸುತ್ತಿನ ವಿವಾದಕ್ಕೆ ಕಾರಣವಾಗಿದೆ. ಅರುಣಾಚಲ ಪ್ರದೇಶ ಗಡಿಗೆ ಅತಿ ಸಮೀಪದಲ್ಲಿ ಈ ಅಣೆಕಟ್ಟು ನಿರ್ವಣವಾಗಲಿದೆ. 14ನೇ ಪಂಚವಾರ್ಷಿಕ ಯೋಜನೆಗೆ ಚೀನಾದ ಸಂಸತ್ತು ಗುರುವಾರ … Continue reading ಅಣೆಕಟ್ಟು ಆತಂಕ; ಬ್ರಹ್ಮಪುತ್ರಾ ನದಿಗೆ ಚೀನಾ ಡ್ಯಾಂ ನಿರ್ಮಾಣ..