ಹಕ್ಕು ಮತ್ತು ಕರ್ತವ್ಯ: ಸಾರ್ವಜನಿಕ ಆಸ್ತಿ ಹಾನಿ ಪ್ರತಿಭಟನಾಕಾರರಿಗೆ ದಂಡ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್​ಆರ್​ಸಿ) ವಿರುದ್ಧ ಪ್ರತಿಭಟನೆ ಕೈಗೊಂಡು ಹಿಂಸಾಚಾರ ನಡೆಸಿದ್ದ ಪ್ರತಿಭಟನಾಕಾರರಿಗೆ ಉತ್ತರ ಪ್ರದೇಶದ ನ್ಯಾಯಮಂಡಳಿಯೊಂದು ವಿಶಿಷ್ಟ ರೂಪದ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ. ಉತ್ತರಪ್ರದೇಶದಲ್ಲಿ ಜಾರಿಗೊಳಿಸಲಾದ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಹಾನಿ ವಸೂಲಾತಿ ಕಾಯ್ದೆ 2020ರ ಅಡಿ ತೀರ್ಪು ನೀಡಲಾಗಿರುವ ಮೊದಲ ಪ್ರಕರಣ ಕೂಡ ಇದಾಗಿದೆ. ಪ್ರತಿಭಟನೆ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಕ್ಕಾಗಿ 4,27,439 ರೂಪಾಯಿ ಪಾವತಿಸುವಂತೆ ಪ್ರತಿಭಟನಾಕಾರರಿಗೆ ಕೋರ್ಟ್ ಆದೇಶಿಸಿದೆ. ಸಾರ್ವಜನಿಕ ಮತ್ತು … Continue reading ಹಕ್ಕು ಮತ್ತು ಕರ್ತವ್ಯ: ಸಾರ್ವಜನಿಕ ಆಸ್ತಿ ಹಾನಿ ಪ್ರತಿಭಟನಾಕಾರರಿಗೆ ದಂಡ