ಉತ್ತಮ ನಿರ್ಧಾರ: ಹೊರಗುತ್ತಿಗೆಯಲ್ಲಿನ ಅವ್ಯವಹಾರಗಳು ನಿಲ್ಲಬೇಕು

ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಗ್ರಾಮ ಪಂಚಾಯಿತಿ ನೌಕರರ ಬಹುಕಾಲದ ಬೇಡಿಕೆಗೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ. ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಈ ವರ್ಷದ ಫೆಬ್ರವರಿಯಲ್ಲಿ ಗ್ರಾಪಂ ನೌಕರರು ಪ್ರತಿಭಟನೆ ನಡೆಸಿದ್ದರು. ಆ ಬಳಿಕವೂ ಸರ್ಕಾರದ ಮೇಲೆ ಒತ್ತಡ ಹೇರುತ್ತ ಬಂದಿದ್ದರು. ಕನಿಷ್ಠ ವಿದ್ಯಾರ್ಹತೆ ನಿಯಮ ಕೈಬಿಟ್ಟು, ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜವಾನ, ಸ್ವಚ್ಛತಾಗಾರರು, ನೀರುಗಂಟಿ ಸೇರಿ 11,543 ಸಿಬ್ಬಂದಿ ನೇಮಕಕ್ಕೆ ಘಟನೋತ್ತರ ಅನುಮೋದನೆ ನೀಡಿರುವ ಸರ್ಕಾರ, 2017ಕ್ಕಿಂತ ಮುಂಚೆ ನೇಮಕಗೊಂಡಿರುವ ನೌಕರರಿಗೆ ಕನಿಷ್ಠ … Continue reading ಉತ್ತಮ ನಿರ್ಧಾರ: ಹೊರಗುತ್ತಿಗೆಯಲ್ಲಿನ ಅವ್ಯವಹಾರಗಳು ನಿಲ್ಲಬೇಕು