ಪ್ರತ್ಯೇಕ ವಿವಿ ಸಕಾಲಿಕ ಚಿಂತನೆ: ಮೀನುಗಾರರ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗೆ ನೆರವು

ಮೀನುಗಾರರ ಹಿತದೃಷ್ಟಿಯಿಂದ ಪ್ರತ್ಯೇಕ ವಿವಿ ಸ್ಥಾಪನೆ, ಪ್ರತ್ಯೇಕ ಸಚಿವಾಲಯ, ಮಾರುಕಟ್ಟೆ ಒದಗಿಸಲು ಮತ್ಸ್ಯವಾಹಿನಿ, ವಾಣಿಜ್ಯ ಬಂದರುಗಳ ನಿರ್ವಣದಂತಹ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಕರ್ನಾಟಕ ರಾಜ್ಯವನ್ನು ಮೀನುಗಾರಿಕೆಯಲ್ಲಿ ಮೊದಲ ಸ್ಥಾನಕ್ಕೆ ತರುವ ಚಿಂತನೆ ಮಾಡಿರುವುದು ಮೀನುಗಾರರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ನಿಟ್ಟಿನಲ್ಲಿ ಸೂಕ್ತ ಹಾಗೂ ಸಕಾಲಿಕ ಚಿಂತನೆಯಾಗಿದೆ. ಬೀದರ್​ನಲ್ಲಿರುವ ಪಶು ಸಂಗೋಪನೆ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯದಡಿ ಈಗ ಮಂಗಳೂರಿನಲ್ಲಿ ಮೀನುಗಾರಿಕೆ ಕಾಲೇಜು ಕಾರ್ಯನಿರ್ವಹಿಸುತ್ತಿದೆ. ಮೀನುಗಾರಿಕೆಗೆ ಪ್ರತ್ಯೇಕ ವಿವಿ ಆರಂಭಿಸಿದರೆ ಮೀನುಗಾರರಿಗೆ ಸಹಾಯವಾಗಬಹುದು ಎನ್ನುವ ಉದ್ದೇಶದಿಂದ ಪ್ರತ್ಯೇಕ ವಿವಿ ಆಲೋಚನೆ ಮತ್ತು … Continue reading ಪ್ರತ್ಯೇಕ ವಿವಿ ಸಕಾಲಿಕ ಚಿಂತನೆ: ಮೀನುಗಾರರ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗೆ ನೆರವು