ಕಾಂಗ್ರೆಸ್​ ಶಾಸಕ ನಂಜೇಗೌಡಗೆ ‘ಇಡಿ’ ಶಾಕ್​: ಕೊಮ್ಮನಹಳ್ಳಿ ಮನೆ ಸೇರಿ 10 ಕಡೆ ಏಕಕಾಲಕ್ಕೆ ದಾಳಿ..

ಬೆಂಗಳೂರು: ಮಾಲೂರು ಕಾಂಗ್ರೆಸ್​ ಶಾಸಕ ಹಾಗೂ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಅವರ ಮನೆ ಮತ್ತು ಅವರಿಗೆ ಸೇರಿದ ಕಲ್ಲು ಕ್ವಾರಿ ಮತ್ತಿತರ ಕಡೆ ಸೋಮವಾರ ಇಡಿ(ಜಾರಿ ನಿರ್ದೇಶನಾಲಯ) ದಾಳಿ ನಡೆಸಿದೆ. ಇದನ್ನೂ ಓದಿ: ‘ಯುಐ’ ಇದು ಬೇರೇನೇ ಜಗತ್ತು! ಅಸಲಿಗೆ ಉಪ್ಪಿ ಹೇಳ್ತಿರೋದೇನು? 25 ಮಂದಿ ಅಧಿಕಾರಿಗಳ ತಂಡ ಬೆಳಗಿನ ಜಾವ 5 ಗಂಟೆಗೆ ಕೋಚಿಮುಲ್​ ಕಚೇರಿಗೆ ಆಗಮಿಸಿ ದಾಖಲೆ ಪರಿಶೀಲಿಸುತ್ತಿದೆ. ಹಾಲು ಒಕ್ಕೂಟದ ಸುತ್ತಮುತ್ತ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದೆ. ಏಕ ಕಾಲದಲ್ಲಿ 10 … Continue reading ಕಾಂಗ್ರೆಸ್​ ಶಾಸಕ ನಂಜೇಗೌಡಗೆ ‘ಇಡಿ’ ಶಾಕ್​: ಕೊಮ್ಮನಹಳ್ಳಿ ಮನೆ ಸೇರಿ 10 ಕಡೆ ಏಕಕಾಲಕ್ಕೆ ದಾಳಿ..