ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ಗೆ ಸೇರಿದ 7.12 ಕೋಟಿ ರೂ. ಹಣ ಮುಟ್ಟುಗೋಲು

ಮುಂಬೈ: ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ಗೆ ಸೇರಿದ 7.12 ಕೊಟಿ ರೂ. ಹಣವನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. 200 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಸುಖೇಶ್​ ಚಂದ್ರಶೇಖರ್ ಜತೆಗೆ ನಟಿ ಜಾಕ್ವೆಲಿನ್​ ನಂಟಿರುವುದು ತನಿಖೆಯಿಂದ ಬಯಲಾಗಿತ್ತು. ಸುಲಿಗೆ ಹಣದಿಂದಲೇ ನಟಿಯರನ್ನು ದುಬಾರಿ ಉಡುಗೊರೆ ನೀಡಿ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದ ಸುಖೇಶ್​, ಜಾಕ್ವೆಲಿನ್​ಗಎ ಇನ್ನು 5.71 ಕೋಟಿ ರೂ.ಮೌಲ್ಯದ ವಸ್ತುವನ್ನು ಉಡುಗೊರೆಯಾಗಿ ನೀಡಿರುವುದಲ್ಲದೇ, ನಟಿಯ ಸಂಬಂಧಿಕರಿಗೂ ಹಣ ನೀಡಿರುವುದು ತನಿಖೆಯಿಂದ ಬಯಲಾಗಿದೆ. 40 … Continue reading ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ಗೆ ಸೇರಿದ 7.12 ಕೋಟಿ ರೂ. ಹಣ ಮುಟ್ಟುಗೋಲು