ನಟ, ನಿರ್ದೇಶಕ, ನಿರ್ಮಾಪಕನಾಗಿ ಏಳು ಬೀಳು ಕಂಡಿದ್ದ “ಆಪ್ತಮಿತ್ರ” ದ್ವಾರಕೀಶ್‌

ಬೆಂಗಳೂರು: ಸ್ಯಾಂಡಲ್​​ವುಡ್​ನ ನಟ, ನಿರ್ದೇಶಕ  ದ್ವಾರಕೀಶ್ (81)​​ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ (ಏಪ್ರಿಲ್‌ 16) ನಿಧನರಾಗಿದ್ದಾರೆ.  ಚಲನಚಿತ್ರರಂಗಕ್ಕೆ  ಇವರ ಕೊಡುಗೆ ಅಪಾರವಾಗಿದೆ. ದ್ವಾರಕೀಶ್ 1942 ಆಗಸ್ಟ್ 18 ರಂದು ಮೈಸೂರಿನ ಹುಣಸೂರುನಲ್ಲಿ ಜನಿಸಿದರು.  ಶಮಾರಾವ್ ಮತ್ತು ಜಯಮ್ಮ ಇವರ ತಂದೆ-ತಾಯಿ. ಶಾರದಾ ವಿಲಾಸ್ ಮತ್ತು ಬನುಮಯ್ಯ ಶಾಲೆಯಲ್ಲಿ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ನಂತರ CPC ಪಾಲಿಟೆಕ್ನಿಕ್ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಮುಗಿಸಿದರು. ನಂತರ ಅವರ ಸೋದರನ ಜತೆ … Continue reading ನಟ, ನಿರ್ದೇಶಕ, ನಿರ್ಮಾಪಕನಾಗಿ ಏಳು ಬೀಳು ಕಂಡಿದ್ದ “ಆಪ್ತಮಿತ್ರ” ದ್ವಾರಕೀಶ್‌