ಸೆಟ್ಟೇರಿತ್ತು ದುನಿಯಾ ವಿಜಯ್​ ನಟನೆಯ 29ನೇ ಚಿತ್ರ; ಅಪ್ಪನ ಚಿತ್ರದ ಮೂಲಕವೇ ಸ್ಯಾಂಡಲ್​ವುಡ್​ಗೆ ಮಗಳ ಎಂಟ್ರಿ

ಬೆಂಗಳೂರು: ಸಲಗ ಬಳಿಕ ಭೀಮಾ ಚಿತ್ರದಲ್ಲಿ ಬ್ಯುಸಿಯಾಗಿದ್ದ ದುನಿಯಾ ವಿಜಯ್​ ನಟನೆಯ 29ನೇ ಚಿತ್ರ ಗುರುವಾರ (ಏಪ್ರಿಲ್​ 11) ಸೆಟ್ಟೇರಿದೆ. ಈ ಚಿತ್ರದ ಮೂಲಕ ದುನಿಯಾ ವಿಜಯ್​ ಅವರ ಪುತ್ರಿ ರಿತನ್ಯ (ಮೋನಿಕಾ) ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಜೆಂಟಲ್​ಮ್ಯಾನ್​, ಗುರುಶಿಷ್ಯರು ನಿರ್ದೇಶಿಸಿದ್ದ ಕಾಟೇರ ಚಿತ್ರದಲ್ಲಿ ಬರಹಗಾರರಾಗಿ ಕೆಲಸ ಮಾಡಿದ್ದ ಜಡೇಶ್​ ಕುಮಾರ್​ ಹಂಪಿ ನಿರ್ದೇಶಿಸುತ್ತಿದ್ದು, ಈ ಹಿಂದೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ನಟೆಯ ಸಾರಥಿ ಸಿನಿಮಾ ನಿರ್ಮಿಸಿದ್ದ ಕೆ‌.ವಿ. ಸತ್ಯಪ್ರಕಾಶ್ ಅವರು 12 ವರ್ಷಗಳ ಬಳಿಕ ಸಾರಥಿ ಫಿಲ್ಮ್ಸ್​ … Continue reading ಸೆಟ್ಟೇರಿತ್ತು ದುನಿಯಾ ವಿಜಯ್​ ನಟನೆಯ 29ನೇ ಚಿತ್ರ; ಅಪ್ಪನ ಚಿತ್ರದ ಮೂಲಕವೇ ಸ್ಯಾಂಡಲ್​ವುಡ್​ಗೆ ಮಗಳ ಎಂಟ್ರಿ