BAD MANNERS Review ; ಚೂರು ವೈಲ್ಡ್, ಪೂರಾ ಮ್ಯಾಡ್!

| ಹರ್ಷವರ್ಧನ್ ಬ್ಯಾಡನೂರು ಚಿತ್ರ : ಬ್ಯಾಡ್ ಮ್ಯಾನರ್ಸ್‌ನಿರ್ದೇಶನ : ಸೂರಿನಿರ್ಮಾಣ : ಸುಧೀರ್ತಾರಾಗಣ : ಅಭಿಷೇಕ್ ಅಂಬರೀಷ್, ರಚಿತಾ ರಾಮ್, ತಾರಾ ಅನುರಾಧ, ರೋಚಿತ್, ತ್ರಿವಿಕ್ರಮ್, ಕಾರ್ತಿ ಸೌಂದರಮ್, ಕುರಿ ಪ್ರತಾಪ್, ಶರತ್ ಲೋಹಿತಾಶ್ವ, ದತ್ತಣ್ಣ, ಪ್ರಿಯಾಂಕಾ ಮತ್ತು ಮುಂತಾದವರು. ಎರಡು ಕಾರಣಗಳಿಗೆ ‘ಬ್ಯಾಡ್ ಮ್ಯಾನರ್ಸ್‌’ ಚಿತ್ರ ಕುತೂಹಲ, ನಿರೀಕ್ಷೆ ಮೂಡಿಸಿತ್ತು. ಒಂದು ದುನಿಯಾ ಸೂರಿ ನಿರ್ದೇಶನ ಮತ್ತೊಂದು ಮೊದಲ ಚಿತ್ರ ‘ಅಮರ್’ ಬಿಡುಗಡೆಯಾಗಿ ನಾಲ್ಕು ವರ್ಷಗಳ ನಂತರ ಅಭಿಷೇಕ್ ಅಂಬರೀಷ್ ನಟನೆ. ಸೂರಿ ಪಾತ್ರಗಳಿಗೆ … Continue reading BAD MANNERS Review ; ಚೂರು ವೈಲ್ಡ್, ಪೂರಾ ಮ್ಯಾಡ್!