ಕಣ್ಣಿನ ಕಾಯಿಲೆ ಪತ್ತೆ ಹಚ್ಚಲು ಆ್ಯಪ್ ಅಭಿವೃದ್ಧಿ ಪಡಿಸಿದ 10 ವರ್ಷದ ಬಾಲಕಿ

ನವದೆಹಲಿ: ಇತ್ತೀಚಿನ ಟೆಕ್ನಾಲಜಿ ಹಾಗೂ ವಾಯುಮಾಲಿನ್ಯದಿಂದಾಗಿ ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತಿವೆ. ಇದೀಗ ಕಣ್ಣಿನ ಕಾಯಿಲೆ ಪತ್ತೆಹಚ್ಚಲು 10 ವರ್ಷದ ಬಾಲಕಿಯೊಬ್ಬಳು ಆ್ಯಪ್​​ವೊಂದನ್ನು ಅಭಿವೃದ್ಧಿ ಪಡಿಸುವ ಮೂಲಕವಾಗಿ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ಸುದ್ದಿಯಲ್ಲಿದ್ದಾಳೆ. 10 ವರ್ಷದ ಲೀನಾ ರಫೀಕ್ ದುಬೈ ಮೂಲದ ನಿವಾಸಿಯಾಗಿದ್ದಾಳೆ. ಈಕೆ ಐಫೋನ್ ಬಳಸಿಕೊಂಡು ವಿಶಿಷ್ಟ ಸ್ಕ್ಯಾನಿಂಗ್ ವಿಧಾನದ ಮೂಲಕ ಕಣ್ಣಿನ ಕಾಯಿಲೆಗಳು ಮತ್ತು ಇತರ ಪರಿಸ್ಥಿತಿಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಅಪ್ಲಿಕೇಶನ್ ರಚಿಸಿದ್ದಾಳೆ. ಈ ಅಪ್ಲಿಕೇಶನ್​ಗೆ ‘ಓಗ್ಲರ್ ಐಸ್ಕಾನ್’ ಎಂದು … Continue reading ಕಣ್ಣಿನ ಕಾಯಿಲೆ ಪತ್ತೆ ಹಚ್ಚಲು ಆ್ಯಪ್ ಅಭಿವೃದ್ಧಿ ಪಡಿಸಿದ 10 ವರ್ಷದ ಬಾಲಕಿ