ದೆಹಲಿಯಲ್ಲಿ ಕಳೆದ 120 ವರ್ಷಗಳಲ್ಲಿ 12 ಸಲ ಹೀಗಾಗಿತ್ತು!

ನವದೆಹಲಿ: ದೇಶದಲ್ಲಿ 122 ವರ್ಷಗಳ ಬಳಿಕ ಅತ್ಯಧಿಕ ಮಾಸಿಕ ಸರಾಸರಿ ಉಷ್ಣಾಂಶ ಕಂಡುಬಂದಿದ್ದು, ಈ ಸಲದ ಮಾರ್ಚ್ ಭಯಂಕರ ತಾಪಮಾನದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಅಂದರೆ 1901ರ ಮಾರ್ಚ್​ನಲ್ಲಿ ಮಾಸಿಕ ಸರಾಸರಿ ಉಷ್ಣಾಂಶ 33.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಅದಾಗಿ 122 ವರ್ಷಗಳ ಬಳಿಕ ಈ ಸಲ ಮತ್ತೆ ಅಷ್ಟೇ ಮಾಸಿಕ ಸರಾಸರಿ ಉಷ್ಣಾಂಶ ಕಂಡುಬಂದಿದೆ. ಇನ್ನು ಈ ಗರಿಷ್ಠ ತಾಪಮಾನ ಏಪ್ರಿಲ್​ನ 10-15ರ ವರೆಗೂ ಮುಂದುವರಿಯಲಿದೆ. ಮಾತ್ರವಲ್ಲ, ಅಧಿಕ ತಾಪಮಾನದಿಂದ ವಾಯವ್ಯ ಭಾರತ ಅತಿಹೆಚ್ಚು ಬಾಧಿಸಲ್ಪಡಲಿದೆ ಎಂದು … Continue reading ದೆಹಲಿಯಲ್ಲಿ ಕಳೆದ 120 ವರ್ಷಗಳಲ್ಲಿ 12 ಸಲ ಹೀಗಾಗಿತ್ತು!