ರೈಲ್ವೆ ಟ್ರ್ಯಾಕ್ ಮೇಲೆ ಕಾರು ಚಲಾಯಿಸುವಾಗ 3 ಚಕ್ರ ಪಂಕ್ಚರ್: ಯುವತಿಗೆ ಕಾದಿತ್ತು ಮತ್ತೊಂದು ಶಾಕ್!
ಮಲಾಗ: ಮದ್ಯ ವ್ಯಸನಿಗಳು ಕುಡಿದ ಮತ್ತಿನಲ್ಲಿ ಏನೆಲ್ಲ ಅವಾಂತರ ಮಾಡುತ್ತಾರೆ ಎಂಬುದಕ್ಕೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ತಾಜಾ ಉದಾಹರಣೆಯಾಗಿದೆ. ಸ್ಪೇನ್ನ ಮಲಾಗದ ಯುವತಿಯೊಬ್ಬಳು ಕುಡಿದ ಮತ್ತಿನಲ್ಲಿ ಮೆಟ್ರೋ ಟ್ರ್ಯಾಕ್ ಮೇಲೆ ಸುಮಾರು 1 ಕಿ.ಮೀ ಕಾರು ಚಲಾಯಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಈ ಘಟನೆ ನ.7ರ ಶನಿವಾರದಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ‘ಇವತ್ತು ರಾತ್ರಿ ಏನಾಗತ್ತೋ?’; ಸರ್ಕಾರಿ ಇಲಾಖೆ ಹಾಗೂ ಹವಾಮಾನ ತಜ್ಞರಿಗೆ ಆತಂಕ ರೈಲ್ವೆ ಕ್ರಾಸ್ ಬಳಿ … Continue reading ರೈಲ್ವೆ ಟ್ರ್ಯಾಕ್ ಮೇಲೆ ಕಾರು ಚಲಾಯಿಸುವಾಗ 3 ಚಕ್ರ ಪಂಕ್ಚರ್: ಯುವತಿಗೆ ಕಾದಿತ್ತು ಮತ್ತೊಂದು ಶಾಕ್!
Copy and paste this URL into your WordPress site to embed
Copy and paste this code into your site to embed