ಗಗನಸಖಿ ಜೊತೆ ಅನುಚಿತ ವರ್ತನೆ; ಮುಂಬೈನಲ್ಲಿ ಸ್ವೀಡಿಷ್​ ಪ್ರಜೆ ಬಂಧನ

ಮುಂಬೈ: ಕುಡಿದ ಮತ್ತಿನಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸ್ವೀಡಿಷ್​ ಪ್ರಜೆಯನ್ನು ಮುಂಬೈ ಪೊಲೀಸರು ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ಧಾರೆ. ಇಂಡಿಗೋ ವಿಮಾನ(GE-1052)ದಲ್ಲಿ ಗುರುವಾರ ಘಟನೆ ನಡೆದಿದ್ದು ಬಂಧಿತ ಆರೋಪಿಯನ್ನು ಕ್ಲಾಸ್​ ಎರಿಕ್​ ಜೊನಾಸ್​ ವೆಸ್ಟ್​​ಬರ್ಗ್​​(63) ಎಂದು ತಿಳಿದು ಬಂದಿದೆ. ಬ್ಯಾಂಕಾಕ್​ನಿಂದ ಪ್ರಯಾಣಿಸುವ ವೇಳೆ ಆರೋಪಿ ಸಿಬ್ಬಂದಿ ಊಟ ಬಡಿಸುವ ಸಮಯದಲ್ಲಿ ಅನುಚಿತವಾಗಿ ವರ್ತಿಸಿದ್ದು ಈ ಬಗ್ಗೆ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ. ಎಚ್ಚರಿಕೆ ಬಳಿಕ ಸುಮ್ಮನಾಗದ ಆರೋಪಿಯೂ ಲೈಂಗಿಕ ಕಿರುಕುಳ ನೀಡಲು … Continue reading ಗಗನಸಖಿ ಜೊತೆ ಅನುಚಿತ ವರ್ತನೆ; ಮುಂಬೈನಲ್ಲಿ ಸ್ವೀಡಿಷ್​ ಪ್ರಜೆ ಬಂಧನ