VIDEO| ಕುಡಿದ ಮತ್ತಿನಲ್ಲಿ ಗೂಳಿ ಸವಾರಿ ಮಾಡಿದ ಯುವಕ; ಕಠಿಣ ಕ್ರಮಕ್ಕೆ ಆಗ್ರಹಿಸಿದ ನೆಟ್ಟಿಗರು

ಡೆಹ್ರಾಡೂನ್: ಕುಡಿದ ಮತ್ತಿನಲ್ಲಿ ಯುವಕನೊಬ್ಬ ವೈರಲ್​ ವಿಡಿಯೋ ಮಾಡುವ ಗೀಳಿಗೆ ಹೋಗಿ ಪೇಚಿಗೆ ಸಿಲುಕಿರುವ ಘಟನೆ ಉತ್ತರಾಖಂಡದ ಋಷಿಕೇಷದಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಆರೋಪಿ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪಾನಮತ್ತನಾಗಿದ್ದ ವೇಳೆ ಕೃತ್ಯ ಈ ಕುರಿತು ಟ್ವೀಟ್​ ಮಾಡಿರುವ ಉತ್ತರಾಖಂಡ ಪೊಲೀಸರು ಮೇ 05ರಂದು ಋಉಷಿಕೇಶದ ತಪೋವನದಲ್ಲಿ ಯುವಕನೋರ್ವ ಪಾನಮತ್ತನಾಗಿದ್ದ ವೇಳೆ ಗೂಳಿಯ ಮೇಲೆ ಸವಾರಿ ಮಾಡುತ್ತಿರುವುದು ಕಂಡು ಬಂದಿದೆ. ಇದನ್ನೂ ಓದಿ: EPFO ಅಧಿಕಾರಿ … Continue reading VIDEO| ಕುಡಿದ ಮತ್ತಿನಲ್ಲಿ ಗೂಳಿ ಸವಾರಿ ಮಾಡಿದ ಯುವಕ; ಕಠಿಣ ಕ್ರಮಕ್ಕೆ ಆಗ್ರಹಿಸಿದ ನೆಟ್ಟಿಗರು