ಪೊಲೀಸ್ ನಾಯಿಯನ್ನೇ ಕಚ್ಚಿದ ಮದ್ಯ ವ್ಯಸನಿ ಅರೆಸ್ಟ್​​!

ಅಮೆರಿಕಾ: ವ್ಯಕ್ತಿಯೊಬ್ಬ ಪೊಲೀಸ್​ ನಾಯಿಯನ್ನು ಕಚ್ಚಿದ್ದಲ್ಲದೆ ಪೊಲೀಸರಿಬ್ಬರ ಮೇಲೆ ದಾಳಿ ಮಾಡಿ ಈಗ ಜೈಲಿನಲ್ಲಿದ್ದಾನೆ. ಈ ಘಟನೆ ಅಮೆರಿಕಾದ ಡೆಲಾವೆರ್​ನಲ್ಲಿ ನಡೆದಿದೆ. 47 ವರ್ಷದ ಈ ಅಪರಾಧಿ ಜಮಲ್ ವಿಂಗ್​ ವಿಲ್ಮಿಂಗ್ಟನ್​ನ ನಿವಾಸಿ. ಮಧ್ಯಪಾನ ಮಾಡಿ ವೇಗವಾಗಿ ಗಾಡಿ ಚಲಾಯಿಸಿದ್ದು, ಮಾತ್ರವಲ್ಲದೇ ಪೊಲೀಸರ ಮೇಲೆ ದಾಳಿ ಮಾಡಿ ಸಿಕ್ಕಿ ಬಿದ್ದಿದ್ದಾನೆ. ಇದನ್ನೂ ಓದಿ:  ನಾವು ಮಳೆ ನೀರನ್ನು ಕುಡಿಯಬಹುದೇ? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ… ಪೊಲೀಸ್ ಇಲಾಖೆಯ ಪ್ರಕಾರ, ಜು.8ರಂದು ರಾತ್ರಿ 1.41 ನಿಮಿಷಕ್ಕೆ ಇವನು ವಾಹನವನ್ನು … Continue reading ಪೊಲೀಸ್ ನಾಯಿಯನ್ನೇ ಕಚ್ಚಿದ ಮದ್ಯ ವ್ಯಸನಿ ಅರೆಸ್ಟ್​​!