ಕುಡಿದ ಮತ್ತಿನಲ್ಲಿ ಹೆಂಡತಿಗೆ ಗುಂಡು ಹಾರಿಸಿದ ಬಿಜೆಪಿ ನಾಯಕ

ಭೂಪಾಲ್‌: ಮದ್ಯದ ವಿಚಾರವಾಗಿ ಬಿಜೆಪಿ ನಾಯನೊಬ್ಬ ತನ್ನ ಹೆಂಡತಿಗೆ ಗುಂಡು ಹಾರಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಇದನ್ನೂ ಓದಿ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆ ಹಿನ್ನೆಲೆ: ಮಿಮ್ಸ್‌ಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ ರಾಜೇಂದ್ರ ಪಾಂಡೆ ಕೊಲೆ ಆರೋಪಿಯಾಗಿದ್ದು, ಕುಡಿತದ ಚಟ ಹೊಂದಿದ್ದಾನೆ. ಸೋಮವಾರದಂದು ಮನೆಯಲ್ಲಿಯೇ ಕುಳಿತು ಸಂಬಂಧಿಕರೊಬ್ಬರ ಜತೆ ಮದ್ಯ ಸೇವಿಸುತ್ತಿದ್ದ ವೇಳೆ ಪತ್ನಿ ಶೀಲ ವಿರೋಧಿಸಿದಾಗ ಜಗಳವಾಡಿದ್ದಾರೆ. ಈ ವೇಳೆ ಹಿರಿಯ ಮಗಳು ತನ್ನ ಪತಿಯೊಂದಿಗೆ ಮನೆಗೆ ಬಂದು ಅಜ್ಜನಿಗೆ ಈ ವಿಷಯ ತಿಳಿಸಿದ್ದಳು.  … Continue reading ಕುಡಿದ ಮತ್ತಿನಲ್ಲಿ ಹೆಂಡತಿಗೆ ಗುಂಡು ಹಾರಿಸಿದ ಬಿಜೆಪಿ ನಾಯಕ