ಚಂದನವನದಲ್ಲಿ ಅನಿಕಾಳ ಡ್ರಗ್ಸ್ ದಂಧೆ ಹೀಗಿತ್ತು… ‘ಲವ್ ಡೋಸ್’, ‘ಬಿ ಮನಿ’ ಅಂದ್ರೇನು ಗೊತ್ತಾ?

ಬೆಂಗಳೂರು: ಡ್ರಗ್ಸ್​ ಜಾಲದ ಕಿಂಗ್​ಪಿನ್​ ಅನಿಕಾ ಎನ್​ಸಿಬಿ ಬಲೆಗೆ ಬೀಳುತ್ತಿದ್ದಂತೆ ಸ್ಫೋಟಕ ರಹಸ್ಯ ಹೊರಬಿದ್ದಿದೆ. ಡ್ರಗ್ಸ್​ ದಂಧೆ ಹೇಗಿತ್ತು? ಕೋಡ್​ವರ್ಡ್​ ಏನು? ಕೂತಲ್ಲೇ ಹೇಗೆಲ್ಲ ವ್ಯವಹಾರ ಕುದುರಿಸುತ್ತಿದ್ದಳು? ಎಂಬುದರ ಬಗ್ಗೆ ಸ್ವತಃ ಎ1 ಆರೋಪಿ ಅನಿಕಾಳೇ ಬಾಯ್ಬಿಟ್ಟಿದ್ದಾಳೆ. ಅನಿಕಾಗಳ ಡ್ರಗ್ಸ್ ದಂಧೆಯ ಕೋಡ್ ನೇಮ್ “ಬಿಮನಿ”. ಇದೇ ಹೆಸರು ಅವಳ ನಂಬರ್​ನ ಐಡಿ ನೇಮ್ ಕೂಡ ಆಗಿತ್ತು. ಇವಳ ಸೋಷಿಯಲ್​ ಮಿಡೀಯಾ ಅಕೌಂಟ್ ನೇಮ್ ಕೂಡ ‘B Money’. ಸೋಷಿಯಲ್ ಮೀಡಿಯಾ ಆ್ಯಪ್​ ಮೂಲಕ ದಂಧೆ ನಡೆಸುತ್ತಿದ್ದ … Continue reading ಚಂದನವನದಲ್ಲಿ ಅನಿಕಾಳ ಡ್ರಗ್ಸ್ ದಂಧೆ ಹೀಗಿತ್ತು… ‘ಲವ್ ಡೋಸ್’, ‘ಬಿ ಮನಿ’ ಅಂದ್ರೇನು ಗೊತ್ತಾ?