ಡ್ರಗ್ಸ್​ ಕೇಸ್​: ಸಿಸಿಬಿ ಕಚೇರಿಗೆ ಬಂದ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ

ಬೆಂಗಳೂರು: ಭೂಗತ ಲೋಕದ ಮಾಜಿ ಡಾನ್​ ದಿ. ಮುತ್ತಪ್ಪ ರೈ ಅವರ ಪುತ್ರ ರಿಕ್ಕಿರೈ ಇಂದು(ಬುಧವಾರ) ಬೆಳಗ್ಗೆ ಸಿಸಿಬಿ ಕಚೇರಿಗೆ ಹಾಜರಾದರು. ಮಂಗಳವಾರ ಬೆಳಗ್ಗೆ 6.30ಕ್ಕೆ ಸರ್ಚ್ ವಾರೆಂಟ್​ನೊಂದಿಗೆ ಬಿಡದಿಗೆ ಬಂದ 20ಕ್ಕೂ ಹೆಚ್ಚು ಸಿಸಿಬಿ ಸಿಬ್ಬಂದಿ, ಸತತ 8 ತಾಸು ಮುತ್ತಪ್ಪ ರೈ ಮನೆಯವರನ್ನು ವಿಚಾರಣೆಗೆ ಒಳಪಡಿಸಿದ್ದರು. ಬೆಂಗಳೂರಿನ ಸದಾಶಿವನಗರ ಮನೆ ಮೇಲೂ ಸಿಸಿಬಿ ರೇಡ್​ ಆಗಿತ್ತು. ದಾಳಿ ವೇಳೆ ರಿಕ್ಕಿ ರೈ ಮೊಬೈಲ್, ಲ್ಯಾಪ್​ಟಾಪ್ ಹಾಗೂ ಕೆಲ ದಾಖಲಾತಿಗಳನ್ನ ಜಪ್ತಿ ಮಾಡಲಾಗಿದೆ. ಇಂದು ವಿಚಾರಣೆಗೆ … Continue reading ಡ್ರಗ್ಸ್​ ಕೇಸ್​: ಸಿಸಿಬಿ ಕಚೇರಿಗೆ ಬಂದ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ