ಡ್ರಗ್ಸ್​ ಕೇಸ್​: ‘ಬ್ರಹ್ಮಗಂಟು’ ಖ್ಯಾತಿಯ ಗೀತಾ, ‘ಗಟ್ಟಿಮೇಳ’ದ ವಿಕ್ರಾಂತ್​ಗೆ ಐಎಸ್​ಡಿ ಡ್ರಿಲ್​

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಮಾಫಿಯಾ ನಂಟಿನ ಪ್ರಕರಣ ಬಗೆದಷ್ಟು ಆಳ ಎಂಬಂತಾಗುತ್ತಿದೆ. ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಬಂಧನ ಬಳಿಕ ಐಂದ್ರಿತಾ ರೇ-ದಿಗಂತ್​ ದಂಪತಿ, ಅಕುಲ್​ಬಾಲಾಜಿ, ಸಂತೋಷ್​ಕುಮಾರ್​ ಸೇರಿದಂತೆ ಹಲವರು ಸಿಸಿಬಿ ವಿಚಾರಣೆ ಎದುರಿಸಿದ್ದಾರೆ. ಇದೀಗ ಧಾರಾವಾಹಿ ನಟ-ನಟಿಯರ ಸರದಿ ಶುರುವಾಗಿದೆ. ಹೌದು, ಡ್ರಗ್ಸ್​ ಕೇಸ್​ನಲ್ಲಿ ಕಿರುತೆರೆಯ ನಟ-ನಟಿಯರು, ಸಹನಟಿಯರ ಭಾಗಿ ಬಗ್ಗೆ ಶಂಕೆ ವ್ಯಕ್ತವಾಗಿದೆ. ಬಂಧಿತ ಡ್ರಗ್ಸ್​ ಪೆಡ್ಲರ್​ಗಳ ಮಾಹಿತಿ ಆಧರಿಸಿ ಈಗಾಗಲೇ ಐಎಸ್​ಡಿ ಅಧಿಕಾರಿಗಳು ಕಿರುತೆರೆ ನಟಿ ಗೀತಾ ಭಾರತಿ ಭಟ್ ಮತ್ತು ಸಹ … Continue reading ಡ್ರಗ್ಸ್​ ಕೇಸ್​: ‘ಬ್ರಹ್ಮಗಂಟು’ ಖ್ಯಾತಿಯ ಗೀತಾ, ‘ಗಟ್ಟಿಮೇಳ’ದ ವಿಕ್ರಾಂತ್​ಗೆ ಐಎಸ್​ಡಿ ಡ್ರಿಲ್​