ಸಿಸಿಬಿ ನೋಟಿಸ್ ಬಂದಾಗ ಜಾಲಿ ಟ್ರಿಪ್‌ನಲ್ಲಿದ್ದ ದಿಗಂತ್-ಐಂದ್ರಿತಾ…

ಬೆಂಗಳೂರು: ನಟ ದಿಗಂತ್, ನಟಿ ಐಂದ್ರಿತಾ ದಂಪತಿಗೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ನೋಟಿಸ್‌ ತಲುಪಿದಾಗ ಅವರು ಎಲ್ಲಿದ್ದರು? ಅವರ ಕುಟುಂಬದ ಮೂಲಗಳು ಹೇಳುವ ಪ್ರಕಾರ, ಅವರು ಕೇರಳದಲ್ಲಿ ಜಾಲಿ ಟ್ರಿಪ್‌ನಲ್ಲಿದ್ದರು! ಡ್ರಗ್ ದಂಧೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶೇಖ್ ಫಾಜಿಲ್ ಜತೆ ಐಂದ್ರಿತಾ ಇರುವ ಫೋಟೋಗಳು ಈಗಾಗಲೇ ವೈರಲ್ ಆಗಿದ್ದವು. ಅದರ ವಿವರಗಳು ಮಾಧ್ಯಮಗಳಲ್ಲಿ ಹರಿದಾಡತೊಡಗಿದಾಗ ಸ್ವತಃ ಐಂದ್ರಿತಾ ಫೋನ್ ಮೂಲಕ ಸಮಜಾಯಿಷಿ ನೀಡಿದ್ದರು. ಆದರೆ ಪೊಲೀಸ್ ನೋಟಿಸ್ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ಹಾಗಾಗಿಯೇ … Continue reading ಸಿಸಿಬಿ ನೋಟಿಸ್ ಬಂದಾಗ ಜಾಲಿ ಟ್ರಿಪ್‌ನಲ್ಲಿದ್ದ ದಿಗಂತ್-ಐಂದ್ರಿತಾ…