ಕಛೇರಿಯಲ್ಲೇ ಡ್ರಗ್ಸ್​ ಲ್ಯಾಬ್​ ಸ್ಥಾಪಿಸಿದ್ದ ಮಾದಕ ವ್ಯಸನಿ!

ಸೂರತ್​​: ತನ್ನ ಕಛೇರಿಯಲ್ಲೇ ಡ್ರಗ್ಸ್​ ಉತ್ಪಾದಿಸುವುದಕ್ಕೆ ಮಿನಿ ಲ್ಯಾಬರೇಟರಿ ಮಾಡಿಕೊಂಡಿದ್ದ ಮಾದಕ ವ್ಯಸನಿಯೊಬ್ಬನನ್ನು ಗುಜರಾತ್​ ಪೊಲೀಸರು ಬಂಧಿಸಿದ್ದಾರೆ. ಈತ ಯೂಟ್ಯೂಬ್​ ವಿಡಿಯೋಗಳಿಂದ ಡ್ರಗ್​ ತಯಾರಿಸುವ ವಿಧಾನಗಳನ್ನು ಕಲಿತು ನಿಷೇಧಿತ ಮಾದಕ ವಸ್ತು ಮೆಥಾಂಫೆಟಮೀನ್​(ಮೆಥ್​)ಅನ್ನು ತಯಾರಿಸುತ್ತಿದ್ದ ಎನ್ನಲಾಗಿದೆ. ಬಂಧಿತನು ಗುಜರಾತಿನ ಸೂರತ್​ ನಗರದ ಸರ್ತಾನಾ ಎಂಬ ಪ್ರದೇಶದಲ್ಲಿನ ತನ್ನ ಕಛೇರಿಯಲ್ಲಿ ಮೆಥ್​​ ತಯಾರಿಸುವ ಪ್ರಯೋಗಾಲಯವನ್ನು ಸ್ಥಾಪಿಸಿದ್ದ. ವಿಚಾರಣೆ ವೇಳೆ ಈತ ತಾನು ಮಾದಕ ವ್ಯಸನಿಯಾಗಿರುವ ಬಗ್ಗೆ ಒಪ್ಪಿಕೊಂಡ. ರಾಜಸ್ಥಾನದ ಡ್ರಗ್​ ಡೀಲರ್​ಗಳ ಮಾರ್ಗದರ್ಶನ ಮತ್ತು ಯೂಟ್ಯೂಬ್​ ವಿಡಿಯೋಗಳನ್ನು ನೋಡಿ … Continue reading ಕಛೇರಿಯಲ್ಲೇ ಡ್ರಗ್ಸ್​ ಲ್ಯಾಬ್​ ಸ್ಥಾಪಿಸಿದ್ದ ಮಾದಕ ವ್ಯಸನಿ!