ನೋಂದಣಿಯಾಗಲಿ ನಾನು ಯಾರೆಂದು ಗೊತ್ತಾಗುತ್ತೆ: ಟೀಕಾಕಾರರಿಗೆ ಡ್ರೋನ್​ ಪ್ರತಾಪ್ ಸವಾಲು

ಬೆಂಗಳೂರು: ನಕಲಿ ವಿಜ್ಞಾನಿ ಎಂದು ಬಹಿರಂಗವಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ ಗುರಿಯಾಗಿರುವ ಡ್ರೋನ್​ ಪ್ರತಾಪ್, ಟೀಕಾಕಾರಿಗೆ ಟ್ವೀಟ್​ ಮೂಲಕ ತಿರುಗೇಟು ನೀಡಿದ್ದಾರೆ. ಇಂದು ಟ್ವೀಟ್​ ಮಾಡಿರುವ ಪ್ರತಾಪ್​, ನನ್ನ ಪೇಟೆಂಟ್​ ನೋಂದಣಿಯಾಗಲಿ ಆವಾಗ ಪ್ರತಾಪ್​ ಯಾರೆಂಬುದು ಎಲ್ಲರಿಗೂ ತಿಳಿಯುತ್ತದೆ ಎಂದು ಸವಾಲು ಹಾಕಿದ್ದಾರೆ. ಅಲ್ಲದೆ, ನನ್ನ ಟ್ವೀಟ್​ ಅನ್ನು ಹೆಚ್ಚು ರೀಟ್ವೀಟ್​ ಮಾಡಿ ಎಂದು ನೆಟ್ಟಿಗರ ಬಳಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನಿಂತ್ಕೊಳ್ಳಿ ನಿಮ್ಗೆ ಕರೊನಾ ಇದೆ ಅಂದ್ರೂ ಬೈಕ್​ ಏರಿ ಪರಾರಿಯಾದ … Continue reading ನೋಂದಣಿಯಾಗಲಿ ನಾನು ಯಾರೆಂದು ಗೊತ್ತಾಗುತ್ತೆ: ಟೀಕಾಕಾರರಿಗೆ ಡ್ರೋನ್​ ಪ್ರತಾಪ್ ಸವಾಲು