ಗೂಗಲ್​ನಲ್ಲಿ ಡ್ರೋನ್​ ಪ್ರತಾಪ್​ ಹೆಸರು ಸರ್ಚ್​ ಮಾಡಿದ್ರೆ ಏನ್​ ಉತ್ತರ ಬರುತ್ತೆ ಗೊತ್ತಾ; ನಿಜಕ್ಕೂ ಆಶ್ಚರ್ಯ ಪಡ್ತೀರಾ

ಬೆಂಗಳೂರು: ಈ ಹಿಂದೆ ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂಥ ಸದ್ದು ಮಾಡಿದ್ದ ಬಿಗ್​ಬಾಸ್​ ರನ್ನರ್​​ ಅಪ್​ ಪ್ರತಾಪ್​ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸೌಂಡ್​ ಮಾಡುತ್ತಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದವರಾದ ಪ್ರತಾಪ್​ ತಾವು ಈ ಹಿಂದೆ ಆಡಿ್ದ ಆ ಒಂದೇ ಒಂದು ಸುಳ್ಳಿನಿಂದ ಕುಖ್ಯಾತಿಗೆ ಒಳಗಾಗಿದ್ದರು. ಪ್ರತಾಪ್ 2017ರಲ್ಲಿ ಜಪಾನ್‌ನ ಟೋಕಿಯೋದಲ್ಲಿ ನಡೆದ ಅಂತರಾಷ್ಟ್ರೀಯ ಡ್ರೋನ್ ಪ್ರದರ್ಶನದಲ್ಲಿ ತಾವೇ ತಯಾರಿಸಿರುವ ಡ್ರೋನ್​ ಪ್ರದರ್ಶಿಸಿದ್ದೆ. ನೂರಕ್ಕೂ ಹೆಚ್ಚು ದೇಶಗಳ ಪ್ರತಿಭಾನ್ವಿತರು ಭಾಗವಹಿಸಿದ್ದ ಆ … Continue reading ಗೂಗಲ್​ನಲ್ಲಿ ಡ್ರೋನ್​ ಪ್ರತಾಪ್​ ಹೆಸರು ಸರ್ಚ್​ ಮಾಡಿದ್ರೆ ಏನ್​ ಉತ್ತರ ಬರುತ್ತೆ ಗೊತ್ತಾ; ನಿಜಕ್ಕೂ ಆಶ್ಚರ್ಯ ಪಡ್ತೀರಾ