ತೀವ್ರ ಹದಗೆಟ್ಟ ದೆಹಲಿ ಗಾಳಿ: ಆವರಿಸಿರುವ ಹೊಗೆಗೆ ಕೆಂಪುಕೋಟೆಯೂ ಕಣ್ಮರೆ, ಡ್ರೋನ್​ ಕ್ಯಾಮೆರಾದಲ್ಲಿ ಭೀಕರ ದೃಶ್ಯ ಸೆರೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಸ್ಥಿತಿ ತೀರಾ ಹದಗೆಟ್ಟಿದೆ. ಎತ್ತ ನೋಡಿದರೂ ಬರೀ ಹೊಗೆಯೇ ಆವರಿಸಿದ್ದು, ಶುದ್ಧ ಗಾಳಿ ಕಣ್ಮರೆಯಾಗಿ, ನಗರದ ಪರಿಸ್ಥಿತಿಯು ಅತ್ಯಂತ ಚಿಂತಾಜನಕವಾಗಿದೆ. ಇದರ ನಡುವೆ ಎಎನ್​ಐ ಸುದ್ದಿಸಂಸ್ಥೆ ಡ್ರೋನ್​ ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ವಿಡಿಯೋವೊಂದು ದೆಹಲಿಯ ಕರಾಳ ಪರಿಸ್ಥಿತಿಯನ್ನು ಜನ ಕಣ್ಮುಂದೆ ತೆರೆದಿಟ್ಟಿದೆ. ವಿಡಿಯೋದಲ್ಲಿ ದೆಹಲಿಯ ಕೆಂಪುಕೋಟೆಯ ಸುತ್ತ ಗಾಳಿಯಲ್ಲಿ ಆವರಿಸಿರುವ ದಪ್ಪ ಪದರದ ಹೊಗೆಯ ದೃಶ್ಯವಿದೆ. ಎಷ್ಟರ ಮಟ್ಟಿಗೆ ಹೊಗೆ ಆವರಿಸಿದೆ ಎಂದರೆ ಕೆಂಪು ಕೋಟೆ ಅಲ್ಲಿ ಇದೆ ಎಂಬುದೇ … Continue reading ತೀವ್ರ ಹದಗೆಟ್ಟ ದೆಹಲಿ ಗಾಳಿ: ಆವರಿಸಿರುವ ಹೊಗೆಗೆ ಕೆಂಪುಕೋಟೆಯೂ ಕಣ್ಮರೆ, ಡ್ರೋನ್​ ಕ್ಯಾಮೆರಾದಲ್ಲಿ ಭೀಕರ ದೃಶ್ಯ ಸೆರೆ