ರೈಡಿಂಗ್​ ರದ್ದುಗೊಳಿಸಿ 23 ಲಕ್ಷ ರೂ. ಗಳಿಸಿದ ಡ್ರೈವರ್!

ವಾಷಿಂಗ್ಟನ್​: ಗ್ರಾಹಕರ ಪ್ರಯಾಣವನ್ನು ರದ್ದುಗೊಳಿಸುವ ಮೂಲಕ 23 ಲಕ್ಷ ರೂಪಾಯಿ ಸಂಪಾದಿಸಿರುವುದಾಗಿ 70 ವರ್ಷದ ಅರೆಕಾಲಿಕ ಉಬರ್​ ಡೆವರ್​ ತಿಳಿಸಿದ್ದಾರೆ. ಕಳೆದ ವರ್ಷ ತಾನು ಶೇ.10ಕ್ಕಿಂತ ಕಡಿಮೆ ರೈಡ್​ ವಿನಂತಿಗಳನ್ನು ಸ್ವೀಕರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆರು ವರ್ಷಗಳ ಹಿಂದೆ ನಿವೃತ್ತಿಯ ನಂತರ ಅಮೆರಿಕದಲ್ಲಿ ಹೆಚ್ಚುವರಿ ಆದಾಯಕ್ಕಾಗಿ ಉಬರ್​ ಚಾಲನೆ ಮಾಡಲು ಪ್ರಾರಂಭಿಸಿದ ಬಿಲ್​, ಹೆಚ್ಚು ಮೊತ್ತವನ್ನು ಗಳಿಸಲು ಎರಡು ತಂತ್ರಗಳನ್ನು ಅಳವಡಿಸಿಕೊಂಡಿದ್ದಾಗಿ ಹೇಳಿದ್ದಾರೆ. ಮೊದಲನೆಯದು ಶುಕ್ರವಾರ ಮತ್ತು ಶನಿವಾರದಂದು ಬಾರ್​ ಮತ್ತು ವಿಮಾನ ನಿಲ್ದಾಣಗಳಂತಹ ಜನನಿಬಿಡ ಸ್ಥಳಗಳಲ್ಲಿ ತನ್ನ … Continue reading ರೈಡಿಂಗ್​ ರದ್ದುಗೊಳಿಸಿ 23 ಲಕ್ಷ ರೂ. ಗಳಿಸಿದ ಡ್ರೈವರ್!