VIDEO: ಏಕಾಏಕಿ ಅಂಗಡಿಯೊಳಗೆ ನುಗ್ಗಿತು ಕಾರು: ಇಲ್ಲಿದೆ ಬೆಚ್ಚಿ ಬೀಳಿಸುವ ದೃಶ್ಯ

ನ್ಯೂಯಾರ್ಕ್​: ಸಿಸಿಟಿವಿಯಲ್ಲಿ ಸೆರೆಯಾಗಿರುವ ಭೀಕರ ದೃಶ್ಯ ಎಂತಹವರನ್ನೂ ಬೆಚ್ಚಿಬೀಳಿಸುತ್ತೆ. ಅಂಗಡಿಯಲ್ಲಿ ಕೆಲಸಗಾರರಿಬ್ಬರು ಮಾತುಕತೆಯಲ್ಲಿ ನಿರತರಾಗಿರುತ್ತಾರೆ. ಆಗಲೇ ಎಲ್ಲಿಂದಲೋ ಬರುವ ಕಾರು ಏಕಾಏಕಿ ಅಂಗಡಿಯೊಳಗೆ ನುಗ್ಗಿದೆ. ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಂತಹದ್ದೊಂದು ಘಟನೆ ನಡೆದಿರುವುದು ಅಮೆರಿಕದ ಅರಿಜೋನಾ ನಗರದಲ್ಲಿ, ಅಂಗಡಿಯೊಳಗೆ ನುಗ್ಗಿದ ಕಾರು ಡಿಕ್ಕಿಯ ರಭಸಕ್ಕೆ 25 ಅಡಿಗಳಷ್ಟು ದೂರದವರೆಗೂ ಕ್ರಮಿಸಿದೆ. ಅದೃಷ್ಟವಶಾತ್​ ಇಬ್ಬರು ಕೆಲಸಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. Wow check out this close call!! The driver accidentally left the car … Continue reading VIDEO: ಏಕಾಏಕಿ ಅಂಗಡಿಯೊಳಗೆ ನುಗ್ಗಿತು ಕಾರು: ಇಲ್ಲಿದೆ ಬೆಚ್ಚಿ ಬೀಳಿಸುವ ದೃಶ್ಯ