ಕಾರಿನಲ್ಲೇ ಕೂತು ಲಸಿಕೆ ಪಡೆಯಿರಿ ! ಪ್ರತಿ ವಲಯದಲ್ಲೂ ಡ್ರೈವ್​ಇನ್ ಲಸಿಕಾ ಕೇಂದ್ರಗಳ ಸ್ಥಾಪನೆ

ಮುಂಬೈ: ಕರೊನಾ ಲಸಿಕೆ ಪಡೆಯಲು ಜನರು ಸಾಮಾಜಿಕ ಅಂತರ ಮರೆತು ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು ಮತ್ತು ಹಿರಿಯ ನಾಗರೀಕರಿಗೆ – ಅಂಗವಿಕಲರಿಗೆ ಅನುಕೂಲ ಕಲ್ಪಿಸಲು ಮುಂಬೈನಲ್ಲಿ ಡ್ರೈವ್​ಇನ್ ಲಸಿಕಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಈಗಾಗಲೇ ನಗರದ ದಾದರ್​ನಲ್ಲಿ ಈ ತೆರನ ಮೊದಲ ಕೇಂದ್ರ ಆರಂಭವಾಗಿದ್ದು, ಸದ್ಯದಲ್ಲೇ ಪ್ರತಿಯೊಂದು ವಲಯದಲ್ಲೂ ಸ್ಥಾಪಿಸಲಾಗುವುದು ಎನ್ನಲಾಗಿದೆ. ದೊಡ್ಡ ತೆರೆದ ಮೈದಾನಗಳಲ್ಲಿ ಈ ಡ್ರೈವ್​ಇನ್ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಅದಕ್ಕಾಗಿ ಅಂಧೇರಿ ಸ್ಪೋರ್ಟ್ಸ ಕ್ಲಬ್ ಗ್ರೌಂಡ್, ಕೋಆಪರೇಜ್ ಗ್ರೌಂಡ್, ಶಿವಾಜಿ ಕ್ರೀಡಾಂಗಣ, ರಿಲಯನ್ಸ್​ ಜಿಯೊ … Continue reading ಕಾರಿನಲ್ಲೇ ಕೂತು ಲಸಿಕೆ ಪಡೆಯಿರಿ ! ಪ್ರತಿ ವಲಯದಲ್ಲೂ ಡ್ರೈವ್​ಇನ್ ಲಸಿಕಾ ಕೇಂದ್ರಗಳ ಸ್ಥಾಪನೆ