ಕೊಹ್ಲಿ ಬ್ಯಾಟಿಂಗ್‌ನತ್ತ ಕೋಚ್ ದ್ರಾವಿಡ್ ವಿಶೇಷ ಗಮನ, ನೀಗುತ್ತಾ ಶತಕಗಳ ಬರ?

ಸೆಂಚುರಿಯನ್: ಕಳೆದ 2 ವರ್ಷಗಳಿಂದ ಶತಕದ ಬರ ಎದುರಿಸುತ್ತಿರುವ ನಾಯಕ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್‌ನತ್ತ ಕೋಚ್ ರಾಹುಲ್ ದ್ರಾವಿಡ್, ವಿಶೇಷ ಗಮನಹರಿಸಿದ್ದಾರೆ. ಅಭ್ಯಾಸದ ವೇಳೆ ಕೊಹ್ಲಿ ಜತೆಗೆ ದ್ರಾವಿಡ್ ಹೆಚ್ಚಿನ ಕಳೆಯುತ್ತಿದ್ದಾರೆ. ಕಳೆದ 13 ಟೆಸ್ಟ್‌ಗಳಲ್ಲಿ ಕೊಹ್ಲಿ ಕೇವಲ 26ರ ಸರಾಸರಿಯಲ್ಲಿ ರನ್ ಗಳಿಸಿದ್ದು, 74 ರನ್ ಅವರ ಗರಿಷ್ಠ ಗಳಿಕೆ ಎನಿಸಿದೆ. ಇದರ ನಡುವೆಯೂ ಅವರ ಟೆಸ್ಟ್ ವೃತ್ತಿಜೀವನದ ರನ್ ಸರಾಸರಿ 50ರ ಮೇಲೆಯೇ ಉಳಿದುಕೊಂಡಿದೆ. 2019ರ ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಅಹರ್ನಿಶಿ … Continue reading ಕೊಹ್ಲಿ ಬ್ಯಾಟಿಂಗ್‌ನತ್ತ ಕೋಚ್ ದ್ರಾವಿಡ್ ವಿಶೇಷ ಗಮನ, ನೀಗುತ್ತಾ ಶತಕಗಳ ಬರ?