‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!

ವಿದೇಶಗಳನ್ನು ನೋಡಲೆಂದೇ ಗಗನಸಖಿ ಆಗುವವರಿದ್ದಾರೆ. ಆದರೆ ಈತ ಗಗನಸಖಿ(ಖ) ಅಲ್ಲ, ಆದರೂ ದೇಶದಿಂದ ದೇಶಕ್ಕೆ ಹಾರಾಡುವ ಗಗನಸುಖಿ. ತಾನಷ್ಟೇ ಅಲ್ಲ, ಕನ್ನಡಿಗರೂ ಕುಳಿತಲ್ಲೇ ವಿಶ್ವವನ್ನು ನೋಡುವಂತಾಗಬೇಕು ಎಂದು ವಿಶ್ವಪರ್ಯಟನೆಗೆ ಹೊರಟಿರುವ ಇವರು, ಜಗತ್ತಿನ ಅಷ್ಟೂ ದೇಶಗಳ ದರ್ಶನ ಮಾಡಿಸಲು ಮುಂದಾಗಿದ್ದಾರೆ. ಸದ್ಯ ಉಜ್ಬೇಕಿಸ್ತಾನದಲ್ಲಿದ್ದು ಅಲ್ಲಿಂದಲೇ ವಿಜಯವಾಣಿ ಜತೆ ಮಾತಾಡಿದ್ದಾರೆ. ಇವರ ಈ ಹಿಂದಿನ ಸಂದರ್ಶನದ ಮುಂದುವರಿದ ಭಾಗ ಇಲ್ಲಿದೆ. | ರವಿಕಾಂತ ಕುಂದಾಪುರ ಸೆಕೆಂಡ್ ಪಿಯುಸಿಯಲ್ಲೂ ಫೇಲಾದ್ರೆ? ಡಾಕ್ಟರ್​ ಬ್ರೋ (ಗಗನ್ ಶ್ರೀನಿವಾಸ್-Dr Bro ಕನ್ನಡ) ಅವರ … Continue reading ‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!