‘ಅಭಿಮಾನಿ ದೇವರುಗಳೇ.. ನಮಸ್ಕಾರ ದೇವರು’: ಡಾ.ರಾಜ್​ ಆದರ್ಶದ ಡಾ.ಬ್ರೋ!

ಬೆಂಗಳೂರು: “ಅಭಿಮಾನಿ ದೇವರುಗಳೇ..’ ಎಂದಾಕ್ಷಣ ಯಾರಿಗಾದರೂ ಮನಸಲ್ಲಿ ಮೂಡುವ ಏಕೈಕ ಹೆಸರು ನಟ ಸಾರ್ವಭೌಮ ಡಾ.ರಾಜ್​ ಅವರದ್ದು. ಹಾಗೇ “ನಮಸ್ಕಾರ ದೇವರು’ ಎಂದಾಕ್ಷಣ ಬಹುತೇಕ ಎಲ್ಲರ ನೆನಪಿಗೆ ಬರುವ ಹೆಸರು ಎಂದರೆ ಡಾ.ಬ್ರೋ. ‘ನಮಸ್ಕಾರ ದೇವರು’ ಎನ್ನುತ್ತಲೇ ಕನ್ನಡಿಗರಿಗೆ ಜಗತ್ತಿನ ವಿವಿಧ ಪ್ರದೇಶಗಳನ್ನು ತೋರಿಸುತ್ತ ಅಲ್ಲಿನ ವಿಶೇಷತೆಗಳನ್ನು ಕನ್ನಡದಲ್ಲೇ ವಿವರಿಸುತ್ತ ಮನಗೆದ್ದಿರುವ ಗಗನ್​ ಶ್ರೀನಿವಾಸ್​ ತಮ್ಮ ವಿಶ್ವಪರ್ಯಟನೆಯ ಮಧ್ಯೆ ಕಳೆದ ವಾರ ‘ವಿಜಯವಾಣಿ’ ಕಚೇರಿಗೆ ಭೇಟಿ ನೀಡಿ, ದಶ ದೇಶಗಳ ದರ್ಶನದ ಅನುಭವಗಳನ್ನು ಹಂಚಿಕೊಂಡಿದ್ದರು. ಹತ್ತು ದೇಶಗಳನ್ನು … Continue reading ‘ಅಭಿಮಾನಿ ದೇವರುಗಳೇ.. ನಮಸ್ಕಾರ ದೇವರು’: ಡಾ.ರಾಜ್​ ಆದರ್ಶದ ಡಾ.ಬ್ರೋ!