ಸಾಯಿ ಪಲ್ಲವಿ ದತ್ತು ಪುತ್ರಿನಾ? ಅವರ ನಿಜವಾದ ತಂದೆ-ತಾಯಿ ಯಾರೆಂಬ ರಹಸ್ಯ ಬಿಚ್ಚಿಟ್ಟ ಸ್ಟಾರ್ ಬ್ಯೂಟಿ!

ಚೆನ್ನೈ: ಸಾಯಿ ಪಲ್ಲವಿ 2015 ರಲ್ಲಿ ಮಲಯಾಳಂ ಚಿತ್ರ ಪ್ರೇಮಂ ಮೂಲಕ ಸಿನಿರಂಗಕ್ಕೆ ಮೊದಲ ಬಾರಿ ಕಾಲಿಟ್ಟರು. ಫಿದಾ ಚಿತ್ರದ ಮೂಲಕ ಟಾಲಿವುಡ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಈ ಸಿನಿಮಾ ಮೂಲಕ ಸಾಯಿ ಪಲ್ಲವಿ ಸೂಪರ್ ಹಿಟ್ ಆಗಿದ್ದು ಎಂದರೆ ತಪ್ಪಾಗಲ್ಲ. ಇನ್ನು ಇವರೆಲ್ಲರಿಗಿಂತ ಸಾಯಿ ಪಲ್ಲವಿ ವಿಭಿನ್ನ ನಾಯಕಿಯಂತೆ ಕಾಣಿಸಿಕೊಳ್ಳುತ್ತಾರೆ. ಸಾಯಿ ಪಲ್ಲವಿ ಯಾವುದೇ ರೀತಿಯ ಎಕ್ಸ್​ಪೋಸಿಂಗ್​ ಸೀನ್​ಗಳನ್ನು ಮಾಡದೇ ಅತಿ ಹೆಚ್ಚು ಆಫರ್​ಗಳನ್ನು ಪಡೆಯುತ್ತಿರುವ ನಟಿ. ಇನ್ನು ಬಾಲ್ಯದ ಬಗ್ಗೆ ಸಾಯಿ ಪಲ್ಲವಿ ಆಡಿದ … Continue reading ಸಾಯಿ ಪಲ್ಲವಿ ದತ್ತು ಪುತ್ರಿನಾ? ಅವರ ನಿಜವಾದ ತಂದೆ-ತಾಯಿ ಯಾರೆಂಬ ರಹಸ್ಯ ಬಿಚ್ಚಿಟ್ಟ ಸ್ಟಾರ್ ಬ್ಯೂಟಿ!