ಟೆಲಿಗ್ರಾಂ ಆ್ಯಪ್ ಕೂಡ ಈಗ ಡಬಲ್ ಇಂಜಿನ್​!; ಎಲ್ಲ ದುಪ್ಪಟ್ಟು, ಏನದು ಹೊಸ ಅಪ್​ಡೇಟ್ಸ್​?

ಬೆಂಗಳೂರು: ಕರ್ನಾಟಕ ಪ್ರವಾಸಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮದು ಡಬಲ್ ಇಂಜಿನ್ ಸರ್ಕಾರ ಎಂಬುದನ್ನು ನಿನ್ನೆಯಷ್ಟೇ ಮತ್ತೊಮ್ಮೆ ಪ್ರಸ್ತಾಪಿಸಿ, ಅದರಿಂದಾದ ಅಭಿವೃದ್ಧಿ ಕುರಿತು ರಿಪೋರ್ಟ್​ ಕಾರ್ಡ್ ಕೂಡ ತೆರೆದಿಟ್ಟಿದ್ದರು. ಇದೀಗ ಮೆಸೇಜಿಂಗ್ ಆ್ಯಪ್​ಗಳ ಪೈಕಿ ತೀರಾ ಅಡ್ವಾನ್ಸ್ಡ್​​ ಆಗಿರುವಂಥ ಟೆಲಿಗ್ರಾಂ ತಾಂತ್ರಿಕವಾಗಿ ಮತ್ತೊಂದು ದಾಪುಗಾಲಿಟ್ಟಿದ್ದು, ತಮ್ಮದೂ ಡಬಲ್ ಇಂಜಿನ್ ಎಂಬುದಾಗಿ ಹೇಳಿಕೊಂಡಿದೆ. ಅರ್ಥಾತ್, ನಿನ್ನೆಯಷ್ಟೇ ಹೊಸ ಅಪ್​ಡೇಟ್ಸ್​ ಬಿಟ್ಟಿರುವ ಟೆಲಿಗ್ರಾಂ, ಈಗಿರುವ ಬಹುತೇಕ ಫೀಚರ್ಸ್​ ಸಾಮರ್ಥ್ಯ ದುಪ್ಪಟ್ಟಾಗಿಸಿದೆ. ಸದ್ಯ 70 ಕೋಟಿಗೂ ಅಧಿಕ ಬಳಕೆದಾರರನ್ನು … Continue reading ಟೆಲಿಗ್ರಾಂ ಆ್ಯಪ್ ಕೂಡ ಈಗ ಡಬಲ್ ಇಂಜಿನ್​!; ಎಲ್ಲ ದುಪ್ಪಟ್ಟು, ಏನದು ಹೊಸ ಅಪ್​ಡೇಟ್ಸ್​?